ಶಿವಮೊಗ್ಗ | ಇನ್ಸ್ಟಾಗ್ರಾಮ್ ಜಾಹೀರಾತು ನಂಬಿ 2 ಕೋಟಿ ಕಳೆದುಕೊಂಡ ಯುವ ರೈತ
ನಂತರ ಟೆಲಿಗ್ರಾಂ ಮೂಲಕವೇ ವಿವಿಧ ಬ್ಯಾಂಕ್ ಖಾತೆಗಳ ಕ್ಯೂಆರ್ ಕೋಡ್ ಮತ್ತು ಯುಪಿಐ ಲಿಂಕ್‌ಗಳನ್ನು ಕಳುಹಿಸಿ, ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.ಇದನ್ನು ನಂಬಿದ ದೂರುದಾರ 2023ರ ಜನವರಿ ತಿಂಗಳಿನಿಂದ ಹಿಡಿದು 2026ರ ಏಪ್ರಿಲ್ ತಿಂಗಳಿನವರೆಗೆ ಅಂದರೆ ಸತತ ಮೂರು ವರ್ಷಗಳ ಕಾಲ ಹಂತ ಹಂತವಾಗಿ ಒಟ್ಟು 2,05,00,000 ರೂಪಾಯಿಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಮಧ್ಯದಲ್ಲಿ ದೂರುದಾರ ತಮಗೆ ತುರ್ತು ಹಣದ ಅವಶ್ಯಕತೆ ಇದ್ದು, ಲಾಭಾಂಶವನ್ನು ವಿತ್‌ಡ್ರಾ ಮಾಡಿಕೊಡುವಂತೆ ಕೇಳಿದಾಗ, ಈಗಲೇ ವಿತ್‌ಡ್ರಾ ಮಾಡಿದರೆ ನಿಮಗೆ ಭಾರಿ ನಷ್ಟವಾಗುತ್ತದೆ, […]
Continue Reading
