ಆಸ್ಟ್ರೇಲಿಯಾ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮಿಡಿಯಾ ಬ್ಯಾನ್
ಏನು ಹೇಳುತ್ತೆ ಹೊಸ ಕಾನೂನು: ಆಸ್ಟ್ರೇಲಿಯಾದ ಈ ಕಾನೂನಿನ ಅರ್ಥ 16 ವರ್ಷದೊಳಗಿನ ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹದಿಹರೆಯದವರ ಖಾತೆಗಳನ್ನು ಡಿಲಿಟ್ ಮಾಡಲು ಆದೇಶಿಸಲಾಗಿದೆ. ಹಾಗೆ ಮಾಡದ ಕಂಪನಿಗಳು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಆಸ್ಟ್ರೇಲಿಯಾದ ನಿರ್ಧಾರದ ನಂತರ 16 ವರ್ಷದೊಳಗಿನ ಹದಿಹರೆಯದವರು ಫೇಸ್ಬುಕ್, ಇನ್ಸ್ಟಾಗ್ರಾಮ್, ಟಿಕ್ಟಾಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಲಾಗುವುದು. ಯಾರಾದರೂ ಹಾಗೆ ಮಾಡುವುದು ಕಂಡುಬಂದರೆ ಸಾಮಾಜಿಕ ಮಾಧ್ಯಮ […]
Continue Reading

