ಮರಗಳ ಹತ್ಯೆಗೆ ಮೊದಲು ನನಗೆ ದಯಾಮರಣ ನೀಡಿ : ವಿಶುಕುಮಾರ್ ; ರೈತರ ಮೇಲೆ ಮಾನವೀಯತೆ ತೋರಬಹುದಿತ್ತಲ್ಲವೇ ಡಿಎಫ್ಒ ರವೀಂದ್ರ?
ಇದೇ ಜಾಗ 22 ಖಾತೆದಾರರ ಶ್ರೀಗಂಧದ ಮರಗಳಿಗೆ 1,51,49,00,520/- ಕೋಟಿ ರೂಗಳು ರೈತರಿಗೆ ಕೊಡಬೇಕಾಗುತ್ತದೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ನಾಗಸಂದ್ರ, ಬೆಂಗಳೂರುರವರು ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ : 25-01-20210 : NHAI/RO-BNG/24023/03/2020-21/4276 ರ (ಪ್ರತಿ ಲಗತ್ತಿಸಿದೆ) ಪತ್ರ ಬರೆದಿದ್ದು, ಅದರಂತೆ ಮಾನ್ಯ ಉಚ್ಚ ನ್ಯಾಯಾಲಯದ ಏಕ ಸದಸ್ಯ ಪೀಠದಲ್ಲಿ ಡಬ್ಲ್ಯೂಪಿ 8691(ಎಲ್‌ಎಆರ್‌ಇಎಸ್)ಗೆ ಸಂಬಂಧಿಸಿದಂತೆ ಆದೇಶಿಸಿದ್ದು ಹಾಗೂ ಇದರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ಮೇಲ್ಮನವಿ ಸಲ್ಲಿಸಿದ್ದು, ಡಬ್ಲೂಪಿ 5781/2020-21 […]
Continue Reading

