ಶಿವಮೊಗ್ಗ | ಅಮ್ಜದ್ ಕೊಲೆ ಪ್ರಕರಣ ; ಪ್ರಮುಖ ಆರೋಪಿ ಸೇರಿದಂತೆ ರೌಡಿಶೀಟರ್‌ಗಳು ಬೇರೆ ಬೇರೆ ಜೈಲ್ ಗೆ ಶಿಫ್ಟ್

ಈ ಪ್ರಕರಣದ ಪ್ರಮುಖ ಆರೋಪಿಯಾದ ಫೌಝಾನ್‌ ನನ್ನು ಇಂದು ಶಿವಮೊಗ್ಗದಿಂದ ಬೆಳಗಾವಿಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಫೌಝಾನ್ ಜೊತೆಗೆ ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಆಗಿರುವ ಕಡೆಕಲ್ ಅಬಿದ್‌ನನ್ನೂ ಸಹ ಸ್ಥಳಾಂತರಿಸಲಾಗಿದೆ. ಅಬಿದ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಈತನನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಅಮ್ಜದ್ ಕೊಲೆ ಹೇಗೆಲ್ಲ ಆಯಿತು.. ಅಮ್ಜದ್ ಪೊಲೀಸ್ ಇಲಾಖೆಯ ನೂರಾರು ಪ್ರಕರಣಗಳಲ್ಲಿ ಸಾಕ್ಷಿದಾರನಾಗಿದ್ದ. ಶಿವಮೊಗ್ಗದ ರೌಡಿಸಂ ಜಗತ್ತಿನ […]

Continue Reading