ಹೊಸನಗರ | ಸ್ಕೀಮ್ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ವಂಚಿನೆ ; ಅಬ್ದುಲ್ ರಜಾಕ್ ಪೊಲೀಸರ ವಶಕ್ಕೆ
ದೂರುದಾರ ನಿಖಿಲ್ ಅವರು ಸುಮಾರು 150 ಕಾರ್ಡುದಾರರನ್ನು ಸಂಪರ್ಕಿಸಿ ಅವರಿಂದ ಸಂಗ್ರಹಿಸಿದ 24 ಲಕ್ಷ ರೂಪಾಯಿಯನ್ನು ಆರೋಪಿಗಳ ಖಾತೆಗೆ ವರ್ಗಾಯಿಸಿದ್ದರು. ಆದರೆ, ಮೇ 2025ಕ್ಕೆ ಸ್ಕೀಮ್ ಮುಕ್ತಾಯವಾದರೂ ಭರವಸೆ ನೀಡಿದಂತೆ ಯಾವುದೇ ವಸ್ತುಗಳನ್ನಾಗಲೀ ಅಥವಾ ಹಣವನ್ನಾಗಲೀ ಹಿಂತಿರುಗಿಸದೆ ಆರೋಪಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಇವರಂತೆಯೇ ಸುಮಾರು 7-8 ಜನ ಏಜೆಂಟರುಗಳು 1960ಕ್ಕೂ ಹೆಚ್ಚು ಜನರಿಂದ ಸುಮಾರು 3 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿ ಪಾವತಿಸಿದ್ದರು. ಆದರೆ ಅವರ್ಯಾರಿಗೂ ಸಹ ಯಾವುದೇ ಬಹುಮಾನವನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ […]
Continue Reading

