ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ವತಿಯಿಂದ Peoples Parliament ಕಾರ್ಯಕ್ರಮ

ಶಾಲೆಗಳ ವಿಲೀನದ ಹೆಸರಿನಲ್ಲಿ ದೇಶಾದ್ಯಂತ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಇದು ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿಯುವಂತಿದೆ! ಶಿಕ್ಷಣದಲ್ಲಿ ವ್ಯಾಪಾರೀಕರಣ ಹಾಗೂ ತಾರತಮ್ಯ ಹೆಚ್ಚಿಸುವುದು, ಶಿಕ್ಷಣವನ್ನು ಮೂಲಭೂತ ಹಕ್ಕಿನ ಬದಲು ಒಂದು ಮಾರಾಟದ ಸರಕು ಮಾಡುವುದು.ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣದ ಜವಾಬ್ದಾರಿ ಕೈಬಿಟ್ಟಿದೆ. ಅದು ʼಹಣ ಕೊಡಿ ಅಥವಾ ಹೆಣ ಆಗಿʼ ಎಂಬ ಕ್ರೂರ ನಿಲುವು ತಳೆದಿದೆ! ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು.ಇದು ದೇಸಿಯ ಭಾಷೆಗಳು ಮತ್ತು ಇಂಗ್ಲೀಷ್ ಭಾಷೆಯ ಮಹತ್ವವನ್ನು ಕಡೆಗಣಿಸುತ್ತದೆ. ಜ್ಞಾನ ಸಂಪಾದನೆ, ಒಳ್ಳೆಯ […]

Continue Reading