ಶಿವಮೊಗ್ಗ | ಗಾಜನೂರಿನಲ್ಲಿ ಅಕ್ರಮ ಮದ್ಯದ ಹಾವಳಿ ತಪ್ಪಿಸಿ ; ಬಾರ್ ಬಂದ್‌ಗೆ ಆಗ್ರಹಿಸಿ ಧರಣಿ
ತಕ್ಷಣ ಕಾರ್ಯೋನ್ಮುಖರಾಗಿ ಗ್ರಾಮದ ಮಧ್ಯಭಾಗದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಗ್ರಾಮದ ಮಧ್ಯಭಾಗದಿಂದ ಸ್ಥಳಾಂತರಿಸಿ ಗ್ರಾಮದಲ್ಲಿ ಗೂಡಂಗಡಿಗಳ ಮನೆಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಗಾಜನೂರು ನಾಗರಾಜ ನೇತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಟಿ ಎಚ್ ಹಾಲೇಶಪ್ಪ, ಮಾದಾರ ಜಿಲ್ಲಾ ಸಮಿತಿಯ ಮುಖಂಡರಾದ ತೇಜಸ್, ಜಿಲ್ಲಾಧ್ಯಕ್ಷ ಶಿವಾಜಿ ಮೊದಲಾದವರಿದ್ದರು.
Continue Reading

