ಶಿವಮೊಗ್ಗ | ಡಿ.3 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ : ಕರವೇ ಸ್ವಾಭಿಮಾನಿ ಬಣ ಕಿರಣ್ ಹೇಳಿಕೆ

ಲಾವಿದರಾಗಿ ಪಂಚ ಭಾಷಾ ಚಲನಚಿತ್ರ ನಟ ರಘುರಾಜ್ ಮಲ್ನಾಡ್ ಭಾಗವಹಿಸಲಿದ್ದಾರೆ ಗೌರವಾನ್ವಿತ ಸನ್ಮಾನಿತರಾಗಿ ಡಾಕ್ಟರ್ ಮಹೇಶ್ ಮೂರ್ತಿ ಬಿ ಆರ್. ಡಿ.ಪಿ ಅರವಿಂದ್. ಚಂದ್ರಶೇಖರ್ ಜಿ. ರಾಮನಾಥ್. ರಘುರಾಜ್ ಎಚ್. ಕೆ.ಕರವೇ ಸ್ವಾಭಿಮಾನಿ ಬಣದ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಸಾರ್ವಜನಿಕವಾಗಿ ಅನ್ನ ಸಂತರ್ಪಣೆ ಹಾಗೂ ಪ್ರೀತಮ್ ಮಲೋಡಿ ಆರ್ಕೆಸ್ಟ್ರಾ ಭದ್ರಾವತಿ ಮನೋರಂಜನ ಕಾರ್ಯಕ್ರಮ ನಡೆಸಲಾಗುವುದೆಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ತಿಳಿಸಿದ್ದಾರೆ

Continue Reading

ಶಿವಮೊಗ್ಗ | ತಾಯಿ-ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮಕ್ಕೆ ಸೂಚನೆ : ದಿನೇಶ್ ಗುಂಡೂರಾವ್

ಲಿಂಗಾನುಪಾತ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಸೊರಬ, ಶಿವಮೊಗ್ಗ, ಭದ್ರಾವತಿ ಕಡಿಮೆ ಇದ್ದು ಯಾಕೆಂದು ತಿಳಿದು ಕ್ರಮ‌ ವಹಿಸಬೇಕು. ಲಿಂಗ ಪತ್ತೆ ಹಚ್ಚುವ ಕಾರ್ಯವೆಲ್ಲಾದರೂ ನಡೆಯುತ್ತಿದೆಯೋ ಎಂದು ಪತ್ತೆ ಹಚ್ಚಬೇಕು. ಎಎನ್ಸಿ ನೋಂದಣಿ ಕಡ್ಡಾಯವಾಗಿ ಮಾಡಿಸಿ. ವಿಳಂಬ ನೋಂದಣಿಯಲ್ಲಿ ಲಿಂಗಾನುಪಾತ ಪತ್ತೆ ಹಚ್ಚಿ ವರದಿ ನೀಡುವಂತೆ ತಿಳಿಸಿದರು.ಸಿಹೆಚ್ ಸಿ ಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆ. ಹೆರಿಗೆ ಅತಿ ಕಡಿಮೆ ಇರುವ ಸಿಹೆಚ್ ಸಿ ಯಿಂದ ಪ್ರಸೂತಿ‌ಮತ್ತು ಅರವಳಿಕೆ ತಜ್ಞ ವೈದ್ಯರನ್ನು‌ ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಿ 24/7 ಕೆಲಸ ಮಾಡುವಂತೆ […]

Continue Reading

ಶಿವಮೊಗ್ಗ | ನನ್ನದು ತಾಯಿ ಹೃದಯ, ಸಿದ್ದರಾಮಯ್ಯ ಎಂದಿಗೂ ದೇವರಾಜ್ ಅರಸು ಆಗಲು ಸಾಧ್ಯವಿಲ್ಲ : ಎಚ್ ಡಿ ಕುಮಾರಸ್ವಾಮಿ

ಇನ್ನು ಇನ್ನು ಎಲ್ಲಾ ಕಡೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ ಎಂಬ ಸರ್ಕಾರ ಜಾಹಿರಾತು ಜೊತೆಗೆ ಗ್ಯಾರಂಟಿ ಯೋಜನೆಗಳ ಪ್ರಿಂಟ್ ಹಾಕಿಸುತ್ತಾರೆ.ಇದರ ಬಗ್ಗೆ ನನಗೆ ಅಸೂಯೆ ಇಲ್ಲ.ಸರ್ಕಾರದ ಈ ಯೋಜನೆ ಯಶಸ್ವಿ ಆದರೆ ನಾನೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಸರ್ಕಾರದ ಖಜಾನೆಗೆ ಯಾವತ್ತು ಖಜಾನೆ ಖಾಲಿ ಆಗಲು ನಮ್ಮ ಜನರು ಬಿಟ್ಟಿಲ್ಲ, ಆದರೆ ರಾಜ್ಯ ಸರ್ಕಾರ ಸರಿಸಾಮಾನವಾಗಿ ಯೋಜನೆ ಬಳಕೆ ಮಾಡಿಕೊಂಡಿದ್ದಾರ ಅನ್ನುವುದು ಪ್ರಶ್ನೆ? ಈ ಸರ್ಕಾರ ಯಾವಾಗ ಹೋಗತ್ತೋ ಏನೋ ಎಂದು ಅಧಿಕಾರಿಗಳು ಸಹ ತಲೆ […]

Continue Reading

ಬೆಂಗಳೂರು | ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಚುನಾವಣೆ ಕ್ಷಣ ಕ್ಷಣಕ್ಕೂ ರಂಗೇರುತ್ತಿದೆ

ಅಧ್ಯಕ್ಷ ಸ್ಥಾನಕ್ಕೆ ಶಾಂತ್ ಕುಮಾರ್ ಕೆ ಎನ್ ಅವರ ನಾಮಪತ್ರ ತಿರಸ್ಕರಿಸಿದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಶಾಂತಕುಮಾರ್ ರನ್ನು ಅಭ್ಯರ್ಥಿ ಎಂದು ಪರಿಗಣಿಸಿ ಸ್ಪಷ್ಟ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವಂತೆ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದೆ. ಕೆ.ಎನ್‌.ಶಾಂತಕುಮಾರ್‌ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್​​​ ವಿಚಾರಣೆ ಕೈಗೆತ್ತಿಕೊಂಡು, ಎರಡು ಕಡೆಯ ವಾದ- ಪ್ರತಿವಾದವನ್ನು ಆಲಿಸಿ, ತೀರ್ಪು ನೀಡಿದೆ. ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೀಗ ಕೋರ್ಟ್​​​ ಈ ಆದೇಶವನ್ನು ನೀಡಿರುವುದು […]

Continue Reading

ಶಿವಮೊಗ್ಗ | ನೆಹರು ಕ್ರೀಡಾಂಗಣದಲ್ಲಿ ಬೆರಿಲ್ ಆಕ್ಸ್‌ಫರ್ಡ್ ಒಲಂಪಿಕ್ಸ್

ಹೇಗೆ ಪುಟ್ಟ ಇರುವೆಯೊಂದು ತಾನು ಸಾಗುವ ದಾರಿಯಲ್ಲಿ ಎಷ್ಟೇ ಕಠಿಣ ಸವಾಲು ಬಂದರೂ ಪರಿಶ್ರಮದಿಂದ ಮುಂದೆ ಸಾಗುತ್ತದೆ ಎಂಬುದನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಬರುವ ಎಲ್ಲಾ ಹಂತಗಳ ಕಠಿಣ ಸವಾಲುಗಳನ್ನು ಎದುರಿಸಿ ಮುನ್ನಡೆದಾಗ ಮಾತ್ರ ತಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದು ಹೇಳಿದರು. ಕ್ರೀಡೆಯಲ್ಲಿ ತಮ್ಮ ಸಾಧನೆಯ ಕುರಿತ ಘಟನೆಯನ್ನು ಮೆಲುಕು ಹಾಕಿದ ನೇತ್ರಾವತಿ ತಾವು ಕ್ರೀಡೆಯ ಆರಂಭಿಕ ದಿನಗಳಲ್ಲಿ ತರಬೇತಿ ಪಡೆಯುತ್ತಿದ್ದಾಗ ತನ್ನ ತರಬೇತುದಾರರ ಬಳಿ ಭಾರತವನ್ನು ಪ್ರತಿನಿಧಿಸಿದ್ದ ಬ್ಲೇಜರ್ ಕೋಟ್ ಇರುವುದನ್ನು ನೋಡಿ […]

Continue Reading

ಶಿವಮೊಗ್ಗ | ಪತ್ರಕರ್ತರನ್ನು ಹೊರಗಿಟ್ಟು ವಿಐಎಸ್ಎಲ್ ಅಧಿಕಾರಿಗಳು ಕೇಂದ್ರ ಸಚಿವರ ಸಭೆ ನಡೆಸಿದರೇ…,!?

ನಂತರ ವಾರ್ತಾ ಇಲಾಖೆ ಅಧಿಕಾರಿ ಮಾರುತಿ ಅವರ ಮಾತಿಗೂ ಬೆಲೆ ಕೊಡದೆ ಪತ್ರಕರ್ತರನ್ನ ತಡೆದ VISL ಸಿಬ್ಬಂದಿಗಳು, ನಂತರ ಭದ್ರಾ ಗೆಸ್ಟ್ ಹೌಸ್ ಬಳಿ ಸಭೆ ನಡೆಯುತ್ತಿರುವ ಮಾಹಿತಿ ಪಡೆದುಕೊಂಡು, ಅಲ್ಲಿಗೆ ಬಂದಾಗಲೂ ಸಹ ಅಲ್ಲಿಯೂ ಗೆಸ್ಟ್ ಹೌಸ್ ನ ಗೇಟ್ ಹೊರಭಾಗದಲ್ಲಿಯೇ ಪತ್ರಕರ್ತರನ್ನ ತಡೆದರು. ನಂತರ ಶಿವಮೊಗ್ಗ ಸಂಸದ ರಾಘವೇಂದ್ರ ಮೀಟಿಂಗ್ ಗೆ ಆಗಮಿಸಿದ್ದರು. ಗೇಟ್ ಹೊರಗೆ ಪತ್ರಕರ್ತರ ವಾಹನವನ್ನು ತಡೆದಿದ್ದನ್ನು ಕಂಡು ಪತ್ರಕರ್ತರನ್ನು ಒಳಗೆ ಬರುವಂತೆ ಹಾಗೂ ಸಿಬ್ಬಂದಿಗಳಿಗೆ ಒಳಗೆ ಬಿಡುವಂತೆ ಸೂಚಿಸಿದರು. ಇಷ್ಟಾದ […]

Continue Reading

ಶಿವಮೊಗ್ಗ | ಡಾ. ಅನುಷಾ ಎ. ರಾವ್ ರಿಂದ, ಮಣಿಪಾಲ್ ಆಸ್ಪತ್ರೆಯಲ್ಲಿ ಲೇಸರ್ ಆಂಜಿಯೋಪ್ಲಾಸ್ಟಿ ಆರಂಭದ ಬಗ್ಗೆ ಮಾಹಿತಿ

ಈ ಲೇಸರ್ ತಂತ್ರಜ್ಞಾನವು ಎದೆಯನ್ನು ಕತ್ತರಿಸದೆ ಬಹು ಸ್ಟಂಟ್‌ಗಳು, ತೀವ್ರವಾದ ಅಪಧಮನಿ ಕಾಠಿಣ್ಯ/ಅಥೆರೋಸ್ಟೆರೋಸಿಸ್ಮತ್ತು ಸಂಕೀರ್ಣ ಅಪಧಮನಿಯ ಕಿರಿದಾಗುವಿಕೆಗೆ/ಇಂಟ್ರಿಕೇಟ್ ಆರ್ಟೀರಿಯಲ್ ಚಿಕಿತ್ಸೆ ನೀಡುವ ಮಾರ್ಗವನ್ನು ಒದಗಿಸುತ್ತದೆ. ಇದು ಒಂದು ಕಾಲದಲ್ಲಿ ಸಾಂಪ್ರದಾಯಿಕ ಆಂಜಿಯೋಪ್ಲಾಸ್ಟಿಗೆ ಸೂಕ್ತವಲ್ಲ ಎಂದು ಪರಿಗಣಿಸಲ್ಪಟ್ಟ ರೋಗಿಗಳಿಗೆ ಭರವಸೆಯನ್ನು ನೀಡುತ್ತದೆ” ಎಂದು ಹೇಳಿದರು. ಲೇಸರ್ ಆಂಜಿಯೋಪ್ಲಾಸ್ಟಿಯಲ್ಲಿ ನಿಯಂತ್ರಿತ ಬೆಳಕಿನ ಶಕ್ತಿಯನ್ನು ಬಳಸಿ, ಕ್ಯಾಲ್ಸಿಯಂ ಶೇಖರಣೆಗೊಂಡಿರುವ ಅಥವಾ ಗಟ್ಟಿಯಾದ ಪದರಗಳನ್ನು ನಿಖರವಾಗಿ ಕರಗಿಸಲಾಗುತ್ತದೆ. ಇದು ರಕ್ತನಾಳಗಳ ಗೋಡೆಗಳ ಮೇಲೆ ಕನಿಷ್ಠ ಒತ್ತಡವನ್ನು ಬೀರುತ್ತದೆ. ಈ ವಿಧಾನವು ರಕ್ತದ ಹರಿವನ್ನು […]

Continue Reading

ಶಿವಮೊಗ್ಗ | ಡಿ.ಕೆ.ಶಿಗೆ ಮುಖ್ಯಮಂತ್ರಿ ಸ್ಥಾನ ನೀಡಿ ; ಜಿಲ್ಲಾ ಒಕ್ಕಲಿಗರ ಒಕ್ಕೂಟ ಒತ್ತಾಯ

ಕೇವಲ ಒಕ್ಕಲಿಗ ನಾಯಕರಾಗದೇ ಸ್ವತಃ ಅಹಿಂದ ವರ್ಗಕ್ಕೆ ಸೇರಿದ ನಿಜವಾದ ಅಹಿಂದ ನಾಯಕರಲ್ಲಿ ಒಬ್ಬರಾಗಿದ್ದಾರೆ ಎಂದರು. 2023 ರಲ್ಲಿ ಡಿ.ಕೆ ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗಾಗಿ ತಮ್ಮ ತನು-ಮನ-ಧನ ಸಹಾಯ ಮಾಡುತ್ತಾ 135 ಸ್ಥಾನಗಳನ್ನು ಪಡೆದು ಬಹುಮತದ ಪಕ್ಷವಾಗಿ ಹೊರಹೊಮ್ಮಿದ್ದು ಸರ್ಕಾರ ರಚನೆ ಮಾಡುವ ಸಂದರ್ಭದಲ್ಲಿ ಸಿದ್ದರಾಮಯ್ಯರವರ ಹಿರಿತನಕ್ಕೆ ಗೌರವ ಕೊಟ್ಟು ಹೈಕಮಾಂಡ್ ಮೊದಲ ಎರಡುವರೆ ವರ್ಷ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದ್ದು, ಡಿ.ಕೆ ಶಿವಕುಮಾರ್‌ರವರಿಗೆ ಉಪ ಮುಖ್ಯಮಂತ್ರಿ […]

Continue Reading

ಶಿವಮೊಗ್ಗ | ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿ : ವಿಶೇಷ ಪೂಜೆ, ಹಾಲಿನ ಅಭಿಷೇಕ, ಈಡುಗಾಯಿ ಸೇವೆ

ರಾಜ್ಯದ ಅಹಿಂದ ವರ್ಗದ 70 %ರಿಂದ 80% ಜನರು ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಕೂಡಲೇ ಈ ಗೊಂದಲಗಳಿಗೆ ತೆರೆ ಹೇಳಿದ್ದು. ಸಿದ್ದರಾಮಯ್ಯನವರನ್ನು ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಮುಂದುವರಿಸಬೇಕೆಂದು ಈ ಮೂಲಕ ಅಗ್ರಹಿಸುತೇವೆ ಎಂದು ಕುರುಬರ ಯುವ ಘಟಕ ತಿಳಿಸಿದೆ. ಈ ಸಂದರ್ಭದಲ್ಲಿ ಕುರುಬರ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಎಂ ರಾಕೇಶ್, ಸಂಘಟನಾ ಕಾರ್ಯದರ್ಶಿ ಕೆ.ಎಲ್. ಪವನ್, ಎಸ್ ಪಿ ಕೇಶವ, ಆಂಜನೇಯ, ಕೆ .ಆರ್. ಸುರೇಶ್ , ರಾಹುಲ್ […]

Continue Reading

ಚಿಕ್ಕಮಗಳೂರು | ಬಾಲಕನ‌ ಮೇಲೆ ಚಿರತೆ ದಾಳಿ

ಮನುಷ್ಯರ ಮೇಲೆ ಪದೇ ಪದೇ ದಾಳಿ ಮಾಡುತ್ತಿರುವ ಚಿರತೆಯನ್ನು ಕೂಡಲೇ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.

Continue Reading