ಶಿವಮೊಗ್ಗ | ಸುವರ್ಣ ನ್ಯೂಸ್ ರಾಜೇಶ್ ಕಾಮತ್ ಅವರ ಸಹಾಯದಿಂದ ಕೊನೆಗೂ ದೊರಕಿದ ನಿರ್ದೇಶಕರ ಮೃತದೇಹ

ನಂತರ ಹಣ ಕಟ್ಟಲು ಸಾಧ್ಯವಾಗದ ಕುಟುಂಬಸ್ಥರ ಮತ್ತು ಚಿತ್ರತಂಡದವರ ಪರಿಸ್ಥಿತಿ ಮನಗಂಡು ಆಸ್ಪತ್ರೆಯ ಬಿಲ್ ಕಟ್ಟಲು ನಡೆಸಿದ ಅವಿರತ ಪ್ರಯತ್ನದಿಂದ ಮೃತ ದೇಹ ಆಸ್ಪತ್ರೆಯಿಂದ ಪಡೆಯುವಲ್ಲಿ ಕುಟುಂಬಸ್ಥರು ಯಶಸ್ವಿಯಾಗಿದ್ದಾರೆ. ನಿನ್ನೆ ದಿವಸ ಮ್ಯಾಕ್ಸ್ ಆಸ್ಪತ್ರೆಗೆ ನಿರ್ದೇಶಕರನ್ನು ಕರೆದುಕೊಂಡು ಬಂದಾಗ ಮಾತಾಡುತ್ತ ಇದ್ದರು ಈ ವೇಳೆ ಚಿತ್ರ ತಂಡ ಹೇಗಾದರೂ ಮಾಡಿ ಜೀವ ಉಳಿಸಿ ಎಂದು ಆಸ್ಪತ್ರೆ ವೈದ್ಯರ ಬಳಿ ಅಂಗಲಾಚಿದರು ಇಂತಹ ಸಂದರ್ಭದಲ್ಲಿ ಆಸ್ಪತ್ರೆ ಅವರು ಸಹ ಮಾನವೀಯತೆ ಹಾಗೂ ಜೀವ ಉಳಿಸುವ ಪ್ರಯತ್ನಕ್ಕೆ ಮುಂದಾದರು ಆದರೆ […]

Continue Reading

ಶಿವಮೊಗ್ಗ | ಸಾಂಸ್ಕೃತಿಕ ಹಕ್ಕಿನ ಪ್ರತಿಪಾದನೆಯೇ ದೇಸಿವಾದ : ಪ್ರೊ. ರಾಜೇಂದ್ರ ಚೆನ್ನಿ

ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಸರ್ಕಾರವನ್ನು ಅಭಿನಂದಿಸುತ್ತೇನೆ ಎಂದರು. ಕನ್ನಡಭಾರತಿ ವಿಭಾಗದ ನಿರ್ದೇಶಕರು ಮತ್ತು ಸಾಹಿತ್ಯ ಸಂಘದ ಅಧ್ಯಕ್ಷರಾದ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪ್ರಶಾಂತ ನಾಯಕ, ಇಂಗ್ಲಿಷ್ ವಿಭಾಗದ ನಿರ್ದೇಶಕರಾಗದ ಪ್ರೊ. ದತ್ತಾತ್ರೇಯ ಉಪಸ್ಥಿತರಿದ್ದರು. ಡಾ. ಎಸ್.ವಿ. ಪುರುಷೋತ್ತಮ ನಿರೂಪಿಸಿದರು. ಡಾ. ಮಂಜುನಾಥ್ ವಂದಿಸಿದರು. ರಿಯಾಸಿ ಪ್ರಾರ್ಥಿಸಿದರು.

Continue Reading

ಶಿವಮೊಗ್ಗ | KSRTC ನಿಲ್ದಾಣದ ಶೌಚಾಲಯದಲ್ಲಿ ಮೂತ್ರಕ್ಕೆ 10₹, ಸ್ನಾನಕ್ಕೆ 50₹ ; ಸಿಬ್ಬಂದಿ, ಅಧಿಕಾರಿಗಳನ್ನ ತರಾಟೆಗೆ ತೆಗುಕೊಂಡ ಅರ್ಚನಾ ನಿರಂಜನ್

ಇದಕ್ಕೆ ಸ್ಪಂದಿಸಿದ ಡಿಸಿ ನವೀನ್ ಶೌಚಾಲಯ ಬಳಿ ಸಿಸಿಟಿವಿ ಯಿದೆ ಹಾಗೆಯೇ ಶೌಚಾಲಯದಲ್ಲಿ ಆಗುತ್ತಿದ್ದ ಸಮಸ್ಯೆ ನಮ್ಮ ಗಮನಕ್ಕೆ ಇದೆ. ಹಾಗೆಯೇ ಮುಂಚೆಗಿಂತ ಈಗ ತುಂಬಾ ಕಡಿಮೆ ಆಗಿದೆ ಸಮಸ್ಯೆ ಬಹಳಷ್ಟು ಸುಧಾರಿಸಿದ್ದೇವೆ ಎಂದು ತಿಳಿಸಿದರು. ಹಾಗೆಯೇ ವಿಡಿಯೋ ಮಾತ್ರ ಕಾಣಿಸುತ್ತೆ ಸಿಸಿಟಿವಿ ಯಲ್ಲಿ ಎರಡು ಮೂರು ದಿನದಲ್ಲಿ ಸಂಭಾಷಣೆ ಕೇಳುವ ರೀತಿ ಸರಿಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಶೌಚಾಲಯ ಮೂತ್ರ ವಿಸರ್ಜನೆ ಎಲ್ಲವನ್ನು ಉಚಿತ ಮಾಡಿದರೆ ಈ ಸಮಸ್ಯೆ ಆಗುವುದಿಲ್ಲ ಹಾಗಾಗಿ ಇದರ ಬಗ್ಗೆ […]

Continue Reading

ಶಿವಮೊಗ್ಗ | ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ; ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆವಿಧಿಸಿದ ನ್ಯಾಯಾಲಯ

ಅಪರಾಧಿಯು ದಂಡ ಕಟ್ಟುವಲ್ಲಿ ವಇಫಲನಾದಲ್ಲಿ ೨ ವರ್ಷ ಸಾದಾ ಜೈಲು ಶಿಕ್ಷೆ ವಿಧಿಸಿದ್ದಾರೆ.ದಂಡ ಪರಿಹಾರದ ಹಣದಲ್ಲಿ 75 ಸಾವಿರ ರೂಪಾಯಿಗಳನ್ನು ಸಂತ್ರಸ್ತ ಬಾಲಕಿಗೆ ನೀಡಬೇಕು ಮತ್ತು ರಾಜ್ಯ ಸರ್ಕಾರ 4 ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡುವಂತೆ ತೀರ್ಪು ನೀಡಲಾಗಿದೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಶ್ರೀಧರ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು.

Continue Reading

ಶಿವಮೊಗ್ಗ | ಗ್ರಾಹಕನ ಖಾತೆಯಿಂದ ಕಡಿತಗೊಂಡ ಹಣ ಮರುಪಾವತಿ ತಡ ; ಯೂನಿಯನ್ ಬ್ಯಾಂಕಿಗೆ ದಂಡ

ದೂರನ್ನು ಪುರಸ್ಕರಿಸಿದ ಆಯೋಗವು, ಮೊದಲ ಮತ್ತು ಎರಡನೇ ಎದುರುದಾರ ಬ್ಯಾಂಕ್‌ಗಳು ದೂರುದಾರರಿಗೆ ಕಡಿತಗೊಂಡ ಸಂಪೂರ್ಣ ಮೊತ್ತ ₹1,85,500 ನ್ನು ಬಡ್ಡಿ ಸಹಿತವಾಗಿ ಪಾವತಿಸುವಂತೆ ಆದೇಶ ನೀಡಿದೆ. ಅದರಂತೆ, ಈ ಮೊತ್ತಕ್ಕೆ ದಿನಾಂಕ 24/05/2024 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.9 ರ ಬಡ್ಡಿಯನ್ನು ಸೇರಿಸಿ 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ, ಪೂರ್ತಿ ಹಣ ಪಾವತಿಸುವವರೆಗೆ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ನೀಡಬೇಕಾಗುತ್ತದೆ. ಇದರ ಜೊತೆಗೆ, ದೂರುದಾರರಿಗೆ ಆದ ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ […]

Continue Reading

ಶಿವಮೊಗ್ಗ | ವಿಕಲಚೇತನರಿಗೆ ಅನುಕಂಪವಲ್ಲ, ಅವಕಾಶ ಬೇಕು : ಶಾಸಕ ಚನ್ನಬಸಪ್ಪ

ಜಿಲ್ಲೆಯ ಮಹಿಳೆಯರು ಅಂತಾರಾಷ್ಟಿçÃಯ ಮಟ್ಟದಲ್ಲಿ ಸಾಧನೆ ಮಾಡಿ ಈ ದೇಶಕ್ಕೆ ಕೀರ್ತಿ ಮತ್ತು ಗೌರವ ತಂದಿದ್ದಾರೆ. ದೇಹದ ಎಲ್ಲಾ ಅಂಗಗಳು ಸರಿಯಾಗಿದ್ದೂ ಸಾಧನೆ ಮಾಡಲು ಹಿಂಜರಿಯುವ ಪೀಳಿಗೆಗೆ ವಿಶೇಷಚೇತನರು ಮಾದರಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ನಮ್ಮ ಸಮಾಜದಲ್ಲಿ ತಾಯಿಗಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಆಕೆಗೆ ಬದಲಿ ವ್ಯವಸ್ಥೆಯೂ ಇಲ್ಲ. ಇಂತಹ ವಿಶೇಷಚೇತನ ಮಕ್ಕಳನ್ನು ಸಾಕಿ, ಸಲುಹಿ ಸಾಧನೆ ಮಾಡಲು ಮಾನಸಿಕವಾಗಿ ಸಿದ್ದಗೊಳಿಸಿದ ತಾಯಂದಿರೆಲ್ಲರಿಗೂ ಅಭಿನಂದನೆಗಳು. ಇಂತಹ ಮಕ್ಕಳು ಇರುವ ಮನೆಗಳು ಬಲಯುತವಾಗಿರುತ್ತದೆ. ವಿಶೇಷಚೇತನರು ಇತರರ ಮೇಲೆ ಅವಲಂಬಿತವಾಗದೆ […]

Continue Reading

ಮೈಸೂರು | ಉದ್ಬುರು ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನದಡಿ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ

ಈ ವಸ್ತು ಪ್ರದರ್ಶನದಲ್ಲಿ ಒಟ್ಟು 40 ಮಾಡಲ್ ಗಳು ಹಾಗೂ 12 ಪ್ರಯೋಗಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ 8ನೇ, 9ನೇ ಮತ್ತು 10ನೇ ತರಗತಿಯ ಒಟ್ಟು 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ಶಾಲೆಯ ಗಣಿತ ಮತ್ತು ವಿಜ್ಞಾನ ವಿಷಯ ಶಿಕ್ಷಕರು ಉತ್ತಮವಾದ ಮಾರ್ಗದರ್ಶನ ನೀಡುವುದರ ಜೊತೆಗೆ ಹೆಚ್ಚಿನ ಪರಿಶ್ರಮವನ್ನು ಹಾಕಿ ಮಕ್ಕಳನ್ನು ಪರಿಪೂರ್ಣವಾಗಿ ಸಿದ್ದಗೊಳಿಸಿರುತ್ತಾರೆ. ಇದಲ್ಲದೆ ಈ ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಕಛೇರಿಯ ಸಿಬ್ಬಂದಿ ಮತ್ತು ಅಡುಗೆ ಸಿಬ್ಬಂದಿಗಳು ಕೂಡ […]

Continue Reading

ಶಿವಮೊಗ್ಗ | ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ; ನಾವು ನಗರದಲ್ಲೇ ಸಂಚರಿಸುತ್ತೇವೆ KSRTC Bus

ಆದರೆ ಶಿವಮೊಗ್ಗದಿಂದ ಚಿತ್ರದುರ್ಗ ಹಾಗೂ ಹರಿಹರ, ಹೊಸಪೇಟೆ ಅಥವಾ ದಾವಣಗೆರೆ ಹೋಗುವ KSRTC ಬಸ್ ನವರು ಮಾತ್ರ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ನಯಾ ಪೈಸೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ದಿನ ನಿತ್ಯ ನಗರೊದೊಳಗೆ ಬರುವ KSRTC ಬಸ್ ಗಳನ್ನು ಪುನಃ ನಗರದೊಳಗೆ ಬರಬೇಡಿ ಎಂದು ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ಕೆಲಸ ಜೊತೆಗೆ ಮತ್ತೊಂದು ಈ ಕೆಲಸವಾಗಿದೆ. ಬಿಸಿಲೋ ಮಳೆಯೋ ಚಳಿಯೋ ಟ್ರಾಫಿಕ್ ಪೊಲೀಸರು ನಗರದೊಳಗೆ ಕೆಲಸ ಮಾಡುತ್ತಾರೆ. […]

Continue Reading