ಶಿವಮೊಗ್ಗ | ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಮೂಲತಃ ತುಮಕೂರಿನ ಮಧುಗಿರಿಯವನಾದ ಸಂದೀಪ್ ರಾಜ್ ಎಂಬಿಬಿಎಸ್ ಮುಗಿಸಿ ಎಂ.ಡಿ. ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಯು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿಯಾಗಿದೆ. ಈ ಸಂಬಂಧ ಶಿವಮೊಗ್ಗದ ಖಾಸಗಿ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

Continue Reading

ಉತ್ತರ ಪ್ರದೇಶ | ಎಸ್‌ಐಆರ್ ; ಮತದಾರರ ಪಟ್ಟಿಯಿಂದ 2.89 ಕೋಟಿ ಹೆಸರು ಡಿಲೀಟ್

ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯ ಪ್ರಕಟಣೆಯನ್ನು ಒಂದು ವಾರ ವಿಸ್ತರಿಸಿ, ಎಸ್‌ಐಆರ್‌ನ ವೇಳಾಪಟ್ಟಿಯನ್ನು ಪರಿಷ್ಕರಿಸಿತ್ತು. ಹಾಗಾಗಿ, ಡಿಸೆಂಬರ್ 31ರ ಹಿಂದಿನ ಗಡುವಿನ ಬದಲು ಜನವರಿ 6ರಂದು ಕರಡು ಪಟ್ಟಿಯನ್ನು ಪ್ರಕಟಿಸಿದೆ.ಪರಿಷ್ಕೃತ ಅವಧಿಯ ಪ್ರಕಾರ, ಜನರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯು ಜನವರಿ 6 ರಿಂದ ಫೆಬ್ರವರಿ 6, 2026 ರವರೆಗೆ ಇರುತ್ತದೆ. ಯುಪಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಹಲವು ಗಡುವುಗಳು ವಿಸ್ತರಣೆಯಾಗಿವೆ. ಆರಂಭದಲ್ಲಿ ಡಿಸೆಂಬರ್ 4 ಕ್ಕೆ ಗಣತಿ ಗಡುವನ್ನು ನಿಗದಿಪಡಿಸಲಾಗಿತ್ತು, ನಂತರ ಎರಡು ಬಾರಿ […]

Continue Reading

ಬೆಂಗಳೂರು | ಬಿಎಸ್ ಎನ್ ಎಲ್ ನಿಂದ ವಾಯ್ಸ್ ಓವರ್ ವೈಫೈ (VoWiFi) ಸೇವೆಗೆ ಚಾಲನೆ

ವಿಶೇಷವಾಗಿ ಗ್ರಾಮೀಣ ಭಾಗದ ಬಿಎಸ್‌ಎನ್ಎಲ್ ಭಾರತ್ ಫೈಬರ್ ಅಥವಾ ಇತರ ಬ್ರಾಡ್‌ ಬ್ಯಾಂಡ್ ಬಳಕೆದಾರರಿಗೆ ಇದು ವರದಾನವಾಗಲಿದ್ದು, ನೆಟ್ವರ್ಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಪ್ರಮುಖವಾಗಿ, ಈ ವೈಫೈ ಕರೆಗಳಿಗಾಗಿ ಬಿಎಸ್‌ಎನ್‌ಎಲ್ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದೆ ಉಚಿತವಾಗಿ ಈ ಸೇವೆಯನ್ನು ನೀಡುತ್ತಿದೆ. ನೆಟ್‌ವರ್ಕ್ ಆಧುನೀಕರಣದ ಭಾಗವಾಗಿ ಜಾರಿಗೆ ತಂದಿರುವ ಈ ಸೇವೆಯು ದೇಶದ ಅತೀ ದೂರದ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಬಿಎಸ್‌ಎನ್‌ಎಲ್ ಗುರಿಯನ್ನು ತಲುಪಲು ಸಹಕಾರಿಯಾಗಿದೆ.ಎಲ್ಲಾ ಸ್ಮಾರ್ಟ್​ ಫೋನ್‌ಗಳಲ್ಲಿ ಈ ಸೌಲಭ್ಯ ಇರಲಿದ್ದು, ಗ್ರಾಹಕರು ತಮ್ಮ […]

Continue Reading

ಹುಬ್ಬಳ್ಳಿ | ಬಿಜೆಪಿ ಕಾರ್ಯಕರ್ತೆಯನ್ನ ವಿವಸ್ತ್ರಗೊಳಿಸಿ, ಹಲ್ಲೆ ; ಪೊಲೀಸರ ಮೇಲೆ ಗಂಭೀರ ಆರೋಪ

ದೌರ್ಜನ್ಯ: ಬಂಧನ ವೇಳೆ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. • ಪರಿಣಾಮ: ಘಟನೆ ವಿಡಿಯೋಗಳು ವೈರಲ್ ಆಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹಲವು ನಾಯಕರು ಖಂಡಿಸಿದ್ದಾರೆ. ಪೊಲೀಸ್ ಸ್ಪಷ್ಟನೆ: • ಮಹಿಳೆಯೇ ತಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಾವೇ ಬಟ್ಟೆ ಬಿಚ್ಚಿದ್ದಾರೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ರಾಜಕೀಯ ಪ್ರತಿಕ್ರಿಯೆ: • ಬಿಜೆಪಿ ನಾಯಕರು ಘಟನೆಯನ್ನು ಖಂಡಿಸಿ, ಗೃಹ ಸಚಿವ ಜಿ. ಪರಮೇಶ್ವರ್‌ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪೊಲೀಸ್ […]

Continue Reading

10 ಹೆಣ್ಣುಗಳಿಗೆ ಜನ್ಮ ಕೊಟ್ಟವಳಿಗೆ 11ನೆಯದು ಗಂಡು ಜನನ

“2007ರಲ್ಲಿ ನಮ್ಮ ವಿವಾಹವಾಯಿತು. ನಮ್ಮ ಬಹುತೇಕ ಹೆಣ್ಣುಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಹಿರಿಮಗಳು 12ನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನಗೆ ಬರುವ ಕಡಿಮೆ ಸಂಬಳದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದೇನೆ ಎಂದರು.ಸಮಾಜದಲ್ಲಿರುವ ಪಿತೃಪ್ರಧಾನ ಮನಸ್ಥಿತಿಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ, “ಅದು ಹಾಗಲ್ಲ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಏನನ್ನಾದರೂ ಸಾಧಿಸಲು ಸಮರ್ಥರಾಗಿದ್ದಾರೆ. ಅವರು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಇಂದು ಎಲ್ಲರಿಗೂ ಹೆಮ್ಮೆ ಇದೆ” ಎಂದು ತಿಳಿಸಿದರು. ವೈರಲ್ ಆಗಿರುವ ವಿಡಿಯೊವೊಂದರಲ್ಲಿ, ಸಂಜಯ್ ಅವರನ್ನು […]

Continue Reading

ಚೀನಾ ಹಿಂದಿಕ್ಕಿ ವಿಶ್ವದಲ್ಲಿಯೇ ಅತಿದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದ ಭಾರತ

184 ಹೊಸ ತಳಿ ಬಿಡುಗಡೆ: ರಾಷ್ಟ್ರ ರಾಜಧಾನಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಭಿವೃದ್ಧಿಪಡಿಸಿದ 25 ವಿವಿಧ ಬೆಳೆಗಳ 184 ಸುಧಾರಿತ ತಳಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಕೃಷಿ ಸಚಿವರು, ಹೊಸ ತಳಿಗಳ ಪೈಕಿ 122 ಧಾನ್ಯಗಳು, 6 ದ್ವಿದಳ ಧಾನ್ಯಗಳು, 13 ಎಣ್ಣೆಕಾಳುಗಳು, 11 ಮೇವಿನ ಬೆಳೆಗಳು, 6 ಕಬ್ಬು, 24 ಹತ್ತಿ ಮತ್ತು ಸೆಣಬು, ತಂಬಾಕಿನ ತಲಾ ಒಂದು ತಳಿ ಸೇರಿವೆ ಎಂದರು. ಈ ಹೊಸ ತಳಿಗಳು […]

Continue Reading

ಶಿವಮೊಗ್ಗ | ಸಿದ್ಧರಾಮಯ್ಯ ಅಭಿಮಾನಿಗಳಿಂದ ಅಶೋಕ ವೃತ್ತದಲ್ಲಿ ನಾಟಿ ಕೋಳಿ ಬಿರಿಯಾನಿ ಮತ್ತು ಸಿಹಿ ಹಂಚಿಕೆ

ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಮಾತನಾಡಿ, ಅಂದು ಅರಸು ಇಂದು ಸಿದ್ಧರಾಮಯ್ಯ ಬಡವರಿಗೆ ನೆಮ್ಮದಿ ಕೊಟ್ಟವರು. ಅವರ ಗ್ಯಾರಂಟಿ ಯೋಜನೆ ಎಲ್ಲರ ಮನೆಗೂ ಈಗಾಗಲೇ ತಲುಪಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಆ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸುವ ಕೆಲಸ ಮಾಡಬೇಕು ಎಂದರು. ಯುವ ನಾಯಕ ಕೆ. ರಂಗನಾಥ್ ಮಾತನಾಡಿ, ರೆಕಾರ್ಡ್ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ದೀರ್ಘಾವಧಿ ಮುಖ್ಯಮಂತ್ರಿಯಾಗಿದ್ದಾರೆ. ಪ್ರೀತಿ ಪೂರ್ವಕವಾಗಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ. 30 […]

Continue Reading

ನಶ ಮುಕ್ತ (ನಶೆ) ಅಭಿಯಾನ ಮತ್ತು ಅಭಿಯಾನ ಅಯೋಜಕರು” : ಕೆ ಪಿ ಶ್ರೀಪಾಲ್ ವಕೀಲರು

ಇದರ ಮದ್ಯೆ ಕೆಲವು NGO ಗಳು ಸಹ ಈ ನಶೆ ಮುಕ್ತತತೆ ಬಗ್ಗೆ ಅಬಿಯಾನ ಹಮ್ಮಿಕೊಂಡಿವೆ, ಈ ಕಾರ್ಯಕ್ರಮಗಳ ಆಯೋಜಕರು, ರೂವಾರಿಗಳಲ್ಲಿ ಬಹುತೇಕರು ನಶೆ ಏರಿಸುವ ಕ್ಲಬ್ ಗಳ ಅಜೀವ ಸದಸ್ಯರು, ವೈನ್ ಶಾಪ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರೆ ಇದ್ದಾರೆ, ರಾತ್ರಿ ತಾವೆ ಹಣ ಪಡೆದು ನಶೆ ಏರಿಸಿಕೊಳ್ಳಲು ಅವಕಾಶಮಾಡಿಕೊಟ್ಟು ತಾವು ಸಹ ನಶೆಯುಕ್ತರಾಗಿ ಬೆಳಿಗ್ಗೆ ನಶೆ ಇಳಿದೊಡೆ ನಶೆ ಮುಕ್ತ ಸಮಾಜ ನಿರ್ಮಾಣದ ಅಭಿಯಾನ ಹಮ್ಮಿ ಕೊಳ್ಳುತ್ತಿರುವುದು ದುರಂತ. ನಶ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ […]

Continue Reading