ಶಿವಮೊಗ್ಗ | ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳಿಂದ ಪಕ್ಷಕ್ಕೆ ಕಳಂಕ ತರುವರಿಗೆ ಸ್ಪಷ್ಟ ಸಂದೇಶ
ಮೋಸ ಕಪಟ ಪಕ್ಷ ವಿರೋಧಿಯಂತಹ ವಿಚಾರಕ್ಕೆ ಪಕ್ಷ ಯಾವತ್ತೂ ಸೊಪ್ಪು ಹಾಕುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯ ಮೂಲಕ ನಾಜಿಮ ಹಾಗೂ ತಿಮ್ಮರಾಜು ಅವರನ್ನು ಪಕ್ಷದಿಂದ ಕಿಕ್ಔಟ್ ಮಾಡಿದ್ದಾರೆ. ಹಾಗೂ ಪಕ್ಷದ ಘನತೆಗೆ ಇನ್ನು ಮುಂದೆ ಯಾರೇ ಧಕ್ಕೆ ತರುವ ಕೆಲಸ ಮಾಡುವುದಕ್ಕೆ ಹೆದರಿಕೆ ಇರಬೇಕು ಎಂಬ ಸಂದೇಶ ರವಾನಿಸಿದ್ದಾರೆ. ಪಕ್ಷ ಹಾಗೂ ನಾಯಕರ ಹೆಸರಲ್ಲಿ ಎತ್ತುವಳಿ ಮಾಡುವುದು ಬಡವರಿಗೆ ಹಾಗೂ ಯಾರಿಗೆ ಆಗಲಿ ಅನ್ಯಾಯ ಮಾಡಿದ್ದೂ ಗೊತ್ತಾದಲ್ಲಿ ಪಕ್ಷ ಸುಮ್ಮನೆ ಕೂರುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. […]
Continue Reading

