“ವಾರಣಾಸಿ’ ಸಿನಿಮಾ, ಹೆಸರು ಬದಲಾಯಿಸಿದರ ರಾಜಮೌಳಿ..?

ತೆಲುಗು ಫಿಲಂ ಪ್ರೊಡ್ಯೂಸರ್ಸ್ ಕೌನ್ಸಿಲ್​​ನವರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ನವರಿಗೆ ‘ವಾರಣಾಸಿ’ ಹೆಸರಿನ ರಿಜಿಸ್ಟರ್ ಮಾಡಿ ದಾಖಲೆಗಳನ್ನು ನಿಡಿದ್ದಾರೆ. 2023 ರಿಂದಲೂ ಈ ಹೆಸರು ರಾಮ ಬ್ರಹ್ಮ ಹನುಮ ಕ್ರಿಯೇಷನ್ಸ್ ಬಳಿಯೇ ಇದೆ. ಜೂನ್ 24, 2025ರಂದು ಹೆಸರನ್ನು ಮತ್ತೆ ಒಂದು ವರ್ಷಗಳ ಕಾಲಕ್ಕೆ ನೊಂದಣಿ ಮಾಡಿಸಲಾಗಿದೆ.ತೆಲುಗಿನಲ್ಲಿ ‘ವಾರಣಾಸಿ’ ಹೆಸರು ಬೇರೆಯವರ ಬಳಿ ಇರುವ ಕಾರಣ ರಾಜಮೌಳಿ, ತಮ್ಮ ಸಿನಿಮಾದ ಹೆಸರನ್ನು ಬದಲಾಯಿಸಿದ್ದಾರೆ. ಹಾಗೆಂದು ಸಂಪೂರ್ಣವಾಗಿ ಬದಲಿಸಿಲ್ಲ, ಬದಲಿಗೆ ‘ವಾರಣಾಸಿ’ ಸಿನಿಮಾವನ್ನು ‘ರಾಜಮೌಳಿ ವಾರಣಾಸಿ’ ಎಂದು […]

Continue Reading

ರಕ್ಷಿತಾ ಶೆಟ್ಟಿ, ನಿವೇದಿತಾ ಗೌಡ ಸೇರಿದಂತೆ ಹಲವರ ವಿರುದ್ಧ ಅಶ್ಲೀಲ ಹಾಡು ರಚಿಸುತ್ತಿದ್ದವನ ಮೇಲೆ ಬಿತ್ತು ಕೇಸ್‌

ಈ ವಿಡಿಯೋಗಳು ಲಕ್ಷಾಂತರ Views ಪಡೆಯುತ್ತಿದ್ದವು. ನೆಟ್ಟಿಗರು ಈತನ ಬಗ್ಗೆ ಮಹಿಳಾ ಆಯೋಗಕ್ಕೆ ದೂರು ನೀಡಿದ ಬೆನ್ನಲ್ಲೇ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. jewinsonlewis ಎಂಬಾತ ತನ್ನ ಇನಸ್ಟಾಗಾಮ್ ಖಾತೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ಅಶ್ಲೀಲ ವೀಡಿಯೋ, ಹಾಡು ಹಾಗೂ ಸಂದೇಶಗಳನ್ನು ಹಾಕಿರುವುದು ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ಬಂದಿರುತ್ತದೆ. ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದು, ಹೆಣ್ಣಿನ ಮಾನ ಹಾಗೂ ಪ್ರಾಣವನ್ನು ಕಾಪಾಡುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಹೆಣ್ಣುಮಕ್ಕಳ ಬಗ್ಗೆ ಈ ರೀತಿ […]

Continue Reading