ಚಿಕ್ಕಮಗಳೂರು | ಪೊಲೀಸ್ ಬೋರ್ಡ್ ಹಾಕಿಕೊಂಡು ಪ್ರವಾಸ ; ಪೊಲೀಸ್ ಸಿಬ್ಬಂದಿಗೆ ದಂಡ ಹಾಕಿದ ಪಿಎಸೈ ರೇಣುಕಾ..!
ತಪಾಸಣೆ ವೇಳೆಯಲ್ಲಿ ಐಡಿ ಕಾರ್ಡ್ ತೋರಿಸಿದರೂ, ನಿಯಮಾತೀತವಾಗಿ ಪೊಲೀಸ್ ಬೋರ್ಡ್ ಬಳಸಿರುವುದರಿಂದ ಬಣಕಲ್ ಪಿಎಸೈ ರೇಣುಕಾ, ನಿಯಮ ಪ್ರಕಾರ ದಂಡ ವಿಧಿಸಿ, ಬೋರ್ಡ್ ತೆಗೆಸಿದ ನಂತರವೇ ವಾಹನವನ್ನು ಮುಂದಕ್ಕೆ ಕಳಿಸಿದರು. ಪದೇ ಪದೇ ದುರುಪಯೋಗವಾಗುತ್ತಿರುವ ಪೊಲೀಸ್ ಬೋರ್ಡ್ ಬಳಕೆಗೆ ನಿಲ್ಲುವಂತೆ ಕ್ರಮ ಕೈಗೊಂಡ ಪಿಎಸೈ ರೇಣುಕಾ ಅವರ ನಡೆಗೆ ಸ್ಥಳೀಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Continue Reading
