ಶಿವಮೊಗ್ಗ | ಎಡಿಸಿ ವೀರೇಶ್ ಬಾಬು ಮಾಧ್ಯಮ ಪ್ರತಿನಿಧಿಯನ್ನ ಗ್ರೂಪ್ ಯಿಂದ ರಿಮೋವ್ ಮಾಡಿದ ಮಾತ್ರಕ್ಕೆ, ಪ್ರಾಮಾಣಿಕ ಅಧಿಕಾರಿ ಎಂಬುದು ಸಾಬೀತು ಆಗತ್ತಾ?

ಇನ್ನು ಹೊಸ ಮೆಡಿಕಲ್ ಶಾಪ್ ಲೈಸನ್ಸ್ ಸಂಬಂಧ ಕೆಲವು ತಿಂಗಳ ಹಿಂದೆ ಯಾರೋ ಒಬ್ಬ ಅಮಾಯಕ ಬೆದರಿಕೆ ಪತ್ರವನ್ನು ಸಹ ಬರೆದು ವಿರೇಶ್ ಬಾಬು ಅವರ ಟೇಬಲ್ ಮೇಲ್ ಇಟ್ಟು ಹೋಗಿದ್ದಾರೆ, ಈ ಸಂಬಂಧ ವಿರೇಶ್ ಬಾಬು ಹೋಯ್ಯೋ ನನ್ನ ಜೀವನೇ ಹೋಯಿತು ಎನ್ನುವ ಲೆಕ್ಕಕ್ಕೆ ಪೊಲೀಸ್ ಕಂಪ್ಲೇಂಟ್ ಸಹ ದಾಖಲಿಸಿದ್ದರು ಆದರೆ ಅದಾದ ನಂತರ ಇಲ್ಲಿಯವರೆಗೆ ಸಹ ಅದರ ಬಗ್ಗೆ ಸುದ್ದಿನೇ ಇಲ್ಲ ತಾವೊಬ್ಬ ಪ್ರಾಮಾಣಿಕ ಅಧಿಕಾರಿ ಎಂದಮೇಲೆ ಹೋರಾಟ ಮಾಡಬೇಕಿತ್ತು ಅಲ್ಲವೇ? ಅದೇನೋ ಆಯಿತು […]

Continue Reading

ಶಿವಮೊಗ್ಗ | ವಿಬಿಜಿ ರಾಮ್ ಜಿ ಹೆಸರು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಜಿಲ್ಲಾಧ್ಯಕ್ಷ ಆರ್ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ, ಎಂ ಎಲ್ ಸಿ ಬಲ್ಕಿಸ್ ಬಾನು, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಸೂಡ್ಯಾಧ್ಯಕ್ಷ ಎಚ್ಎಸ್ ಸುಂದರೇಶ್, ಹಾಪ್ ಕಾಮ್ಸ್ ನ ವಿಜಯ ಕುಮಾರ್, ಜವಳಿ ನಿಗಮದ ಚೇತನ್ ಗೌಡ, ಮಾಜಿ ಕಾರ್ಪರೇಟರ್ ಗಳಾದ ಎಚ್ ಸಿ ಯೋಗೇಶ್, ಯಮುನಾರಂಗೇಗೌಡ, ರಂಗೇಗೌಡ, ಅರ್ಚನ ನಿರಂಜನ್, ರಮೇಶ್ ಹೆಗ್ಡೆ, ವಿಜಯಲಕ್ಷ್ಮಿ ಪಾಟೀಲ್, ಕಲೀಂ ಪಾಷ, ಎಂ ಎಸ್ ಶಿವಕುಮಾರ್ ಮೊದಲಾದವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.

Continue Reading

ಶಿವಮೊಗ್ಗ | ಅಲ್ಲಮಪ್ರಭು‌ ಮೈದಾನದಲ್ಲಿ‌ ಫಲ-ಪುಷ್ಪ ಪ್ರದರ್ಶನ ಮೇಳ, ಸ್ವಸಹಾಯ ಗುಂಪಿನ ಉತ್ಪನ್ನಗಳ ಪ್ರದರ್ಶನ, ಕೈಮಗ್ಗ ವಸ್ತು ಮತ್ತು ಸಿರಿಧಾನ್ಯ ಮೇಳ

ಶಿವಮೊಗ್ಗದ ಈ ಮೇಳದ ಮಳಿಗೆಗಳಲ್ಲಿ ರಾಜ್ಯ /ಹೊರ ರಾಜ್ಯ ವಿವಿಧ ಜಿಲ್ಲೆಯ ಗ್ರಾಮೀಣ ಪ್ರದೇಶದ ಸ್ಮ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣಿನ ಅಲಂಕಾರಿಕ ಉತ್ಪನ್ನಗಳು, ಮಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಬತ್ತದ ತೋರಣ, ಈಚಲು ಚಾಪೆ, ಮಣ್ಣಿನ ಅಭರಣಗಳು, ಮರದ ಕೆತ್ತನೆಗಳು, ಸೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಪೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೇದ‌ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು ಹಾಗೂ ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳು […]

Continue Reading

ಶಿವಮೊಗ್ಗ | ಗಾಜನೂರಿನಲ್ಲಿ ಅಕ್ರಮ ಮದ್ಯದ ಹಾವಳಿ ತಪ್ಪಿಸಿ ; ಬಾರ್ ಬಂದ್‌ಗೆ ಆಗ್ರಹಿಸಿ ಧರಣಿ

ತಕ್ಷಣ ಕಾರ್ಯೋನ್ಮುಖರಾಗಿ ಗ್ರಾಮದ ಮಧ್ಯಭಾಗದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಅನ್ನು ಗ್ರಾಮದ ಮಧ್ಯಭಾಗದಿಂದ ಸ್ಥಳಾಂತರಿಸಿ ಗ್ರಾಮದಲ್ಲಿ ಗೂಡಂಗಡಿಗಳ ಮನೆಗಳಲ್ಲಿ ಅನಧಿಕೃತ ಮದ್ಯ ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಗಾಜನೂರು ನಾಗರಾಜ ನೇತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಡಿಎಸ್ಸೆಸ್ ಜಿಲ್ಲಾ ಸಂಚಾಲಕ ಟಿ ಎಚ್ ಹಾಲೇಶಪ್ಪ, ಮಾದಾರ ಜಿಲ್ಲಾ ಸಮಿತಿಯ ಮುಖಂಡರಾದ ತೇಜಸ್, ಜಿಲ್ಲಾಧ್ಯಕ್ಷ ಶಿವಾಜಿ ಮೊದಲಾದವರಿದ್ದರು.

Continue Reading

ಶಿವಮೊಗ್ಗ | ಕಾರು ಚಾಲಕನ ನಿರ್ಲಕ್ಷ್ಯ ಚಾಲನೆಗೆ, ಮತ್ತೊಬ್ಬ ಕಾರು ಚಾಲಕ ಬಲಿ

ಅತಿವೇಗದ ಕಾರಿನ ಹೊಡೆತಕ್ಕೆ ಸಿಲುಕಿದ ರಮೇಶ್ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading