ಬೆಂಗಳೂರು | ಅಲೋಕ್ ಕುಮಾರ್, ಬಿ ದಯಾನಂದ್ ಸೇರಿ ಇಬ್ಬರು IPS, 3 IAS ಅಧಿಕಾರಿಗಳ ವರ್ಗಾವಣೆ

ಹಣಕಾಸು ಇಲಾಖೆಯ ಕಾರ್ಯದರ್ಶಿ ಮತ್ತು ಹಣಕಾಸು ನೀತಿ ಸಂಸ್ಥೆಯ ನಿರ್ದೇಶಕ ಹುದ್ದೆಗಳಿಗೆ ಪ್ರಭಾರಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ಮಂಜುಳಾ ಎನ್. ಅವರನ್ನು ಸಹ ಬಿಡುಗಡೆ ಮಾಡಲಾಗಿದೆ. 7 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿದ ಸರ್ಕಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕರೀಗೌಡ ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ಡಾ. ಶಿವಶಂಕರ ಎನ್ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಆಯುಕ್ತ ಬಸವರಾಜೇಂದ್ರ ಎಚ್ಕಾರ್ಮಿಕ ಇಲಾಖೆ ಆಯುಕ್ತ ಡಾ. ಎಚ್.ಎನ್. ಗೋಪಾಲ ಕೃಷ್ಣ,ಕೃಷಿ ಇಲಾಖೆ […]

Continue Reading

ಬೆಳಗಾವಿ | ಗಡಿಭಾಗದ ಸರ್ಕಾರಿ ಕನ್ನಡ ಶಾಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ : ಮಧು ಬಂಗಾರಪ್ಪ

ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಕಾರ್ಯದರ್ಶಿ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸಬೇಕು ಎಂಬ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು. ಈ ವೇಳೆ ಕರುನಾಡು ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Continue Reading

ಶಿವಮೊಗ್ಗ | ಯುವತಿಗೆ 67 ಲಕ್ಷ ರೂ. ಸೈಬರ್ ವಂಚನೆ

ಇದನ್ನು ನಂಬಿದ ಯುವತಿ ಜೂನ್ 9 ರಿಂದ ನವೆಂಬರ್ 26ರ ನಡುವೆ ಒಟ್ಟು 559 ಹಂತಗಳಲ್ಲಿ 67,78,100 ರೂ. ಗಳನ್ನು ಕಂಪನಿಗೆ ವರ್ಗಾವಣೆ ಮಾಡಿದ್ದರು. ಹೂಡಿಕೆ ಮಾಡಿದ ಹಣ ವಾಪಸ್ ಬರದಿದ್ದಾಗ ಯುವತಿಗೆ ಅನುಮಾನ ಬಂದಿದೆ. ಆಕೆಯ ಐಡಿಯಲ್ಲಿ ಡೆಪಾಸಿಟ್ ಹಾಗೂ ವಿತ್ ಡ್ರಾ ಆಯ್ಕೆಗಳು ಸಹ ಬ್ಲಾಕ್ ಆಗಿದ್ದವು. ಈ ಬಗ್ಗೆ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Continue Reading

ಶಿವಮೊಗ್ಗ | SSLC ವಿದ್ಯಾರ್ಥಿಗಳಿಗೆ “ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ” ಕಾರ್ಯಕ್ರಮ : ಎಚ್. ಎಸ್. ಸುಂದರೇಶ್

ಮಧ್ಯಾಹ್ನ 1.30 ರಿಂದ ಧಾರವಾಡದ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಪರೀಕ್ಷೆಯಲ್ಲಿ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಅನಂತರದಲ್ಲಿ ಚೇತನ್ ರಾಮ್ ಅವರು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬುದರ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿbಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯ ಶೈಕ್ಷಣಿಕ ವಿಭಾಗದ ಉಪನಿರ್ದೇಶಕ ಜಿ ವಿ ಹರಿಪ್ರಸಾದ್ ‌ಪರಿಕ್ಷೆಯ ರೂಪುರೇಶೆಗಳ ಬಗ್ಗೆ ಮಾತನಾಡುತ್ತಾರೆ ಎಂದರು.

Continue Reading

ಶಿವಮೊಗ್ಗ | ಅಜ್ಜಿ ರಕ್ಷಿಸಲು ಹೋಗಿ ಅಪಘಾತದಲ್ಲಿ ಎರಡೂ ಕಾಲು ಕಳೆದುಕೊಂಡ ಬಾಲಕ

ಅಜ್ಜಿ ಪಾರಾದರೂ, ಈ ಪ್ರಯತ್ನದಲ್ಲಿ ಹರೀಶ್ ಕೆಳಗೆ ಬಿದ್ದಿದ್ದು, ವೇಗವಾಗಿ ಬಂದ ಟಿಟಿ ವಾಹನದ ಚಕ್ರಗಳು ಆತನ ಎರಡೂ ಕಾಲುಗಳ ಮೇಲೆ ಹಾದುಹೋಗಿವೆ. ಪರಿಣಾಮವಾಗಿ, ಬಾಲಕನ ಕಾಲುಗಳು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಸ್ಥಿತಿ ಗಂಭೀರವಾಗಿದೆ. ತಕ್ಷಣ ಬಾಲಕನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿಯಾಗಿದೆ.

Continue Reading

ಆಸ್ಟ್ರೇಲಿಯಾ | 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್​ ಮಿಡಿಯಾ​ ಬ್ಯಾನ್​

ಏನು ಹೇಳುತ್ತೆ ಹೊಸ ಕಾನೂನು: ಆಸ್ಟ್ರೇಲಿಯಾದ ಈ ಕಾನೂನಿನ ಅರ್ಥ 16 ವರ್ಷದೊಳಗಿನ ಹದಿಹರೆಯದವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲಾಗಿದೆ. ಈ ನಿರ್ಧಾರವನ್ನು ಜಾರಿಗೆ ತರಲು ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹದಿಹರೆಯದವರ ಖಾತೆಗಳನ್ನು ಡಿಲಿಟ್​ ಮಾಡಲು ಆದೇಶಿಸಲಾಗಿದೆ. ಹಾಗೆ ಮಾಡದ ಕಂಪನಿಗಳು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ. ಆಸ್ಟ್ರೇಲಿಯಾದ ನಿರ್ಧಾರದ ನಂತರ 16 ವರ್ಷದೊಳಗಿನ ಹದಿಹರೆಯದವರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟಿಕ್‌ಟಾಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುವುದನ್ನು ನಿಷೇಧಿಸಲಾಗುವುದು. ಯಾರಾದರೂ ಹಾಗೆ ಮಾಡುವುದು ಕಂಡುಬಂದರೆ ಸಾಮಾಜಿಕ ಮಾಧ್ಯಮ […]

Continue Reading