ಶಿವಮೊಗ್ಗ | ನೂತನ ಎಸ್ಪಿಗೆ, ಕರವೇ ಸ್ವಾಭಿಮಾನಿ ಬಣದಿಂದ ಶುಭಾಶಯ ಹಾಗೂ ಮನವಿ

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಜಿಲ್ಲಾ ಉಪಾಧ್ಯಕ್ಷರಾದ ವಿಜಯಕುಮಾರ್ ಜಿಲ್ಲಾ ಖಜಾಂಚಿ ಗಣೇಶ್, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ನೂರಲ್ಲ, ಜಿಲ್ಲಾ ಯುವ ಘಟಕ ಸದನ ಕಾರ್ಯದರ್ಶಿ ಪ್ರವೀಣ್ ಕುಮಾರ್, ಮಾಧ್ಯಮ ಸಲಹೆಗಾರ ಅನಿಲ್ ಕುಮಾರ್ ಪದಾಧಿಕಾರಿಗಳಾದ ಸತೀಶ್ ಆನ್ಸರ್ ಮುಂತಾದ ಕಾರ್ಯಕರ್ತರು ಹಾಜರಿದ್ದರು.

Continue Reading

ಶಿವಮೊಗ್ಗ | ಶಿಕ್ಷಕಿ ಆಶಾರಾಣಿ ಅವರಿಗೆ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಮಟ್ಟದ ಪ್ರಶಸ್ತಿ

ಆರೇಳು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಇವರು 2025 ನೇ ಸಾಲಿನಲ್ಲಿ ರಾಷ್ಟ್ರಮಟ್ಟದ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದಾರೆ. ಇವರ ಸಾಧನೆಗಳನ್ನು ಗುರುತಿಸಿ 2017ರಲ್ಲಿ ನೇಷನ್ ಬಿಲ್ಡರ್ ಅವಾರ್ಡ್, 2024ರಲ್ಲಿಶಿಕ್ಷಣ ಇಲಾಖೆಯು ವಿಶೇಷ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಶೈಕ್ಷಣಿಕ, ಕ್ರೀಡಾ, ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ದಲಿತ ವಿದ್ಯಾರ್ಥಿ ಪರಿಷತ್ ಕೊಡಮಾಡುವ ಈ ಸಾಲಿನ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆ ಮಾಡಿದೆಪ್ರಶಸ್ತಿ ಪ್ರದಾನ ಸಮಾರಂಭವು ವಿಜಯಪುರದ […]

Continue Reading

ಬಳ್ಳಾರಿ | ವಾಲ್ಮೀಕಿ ಪ್ರತಿಮೆ ಬ್ಯಾನರ್ ಗಲಾಟೆ ; ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು

ಗಲಾಟೆ ಹೆಚ್ಚುತ್ತಿರುವ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಬಿ. ಶ್ರೀರಾಮುಲು ಪರಿಸ್ಥಿತಿ ಶಾಂತಗೊಳಿಸಲು ಪ್ರಯತ್ನಿಸಿದರೂ, ಅವರ ಮಾತು ಯಾರೂ ಕೇಳದೆ ಕಲ್ಲು ತೂರಾಟಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮೊದಲು ಮಾತಿನ ಚಕಮಕಿ, ನಂತರ ಕಲ್ಲು ತೂರಾಟ, ದಬ್ಬಾಳಿಕೆ ನಡೆದಿದೆ. ಈ ನಡುವೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಅವರ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಆರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ […]

Continue Reading

ಶಿವಮೊಗ್ಗ | ಕೆ. ಆರ್. ಪುರಂ ಸರ್ಕಾರಿ ಶಾಲೆಯನ್ನು ದೇಶಕ್ಕೆ ಪರಿಚಯ ಮಾಡಿಸಿದ, ರಾಮಾಚಾರಿ ಮಾಸ್ಟರ್ ನಿವೃತ್ತಿ ; ಹೃದಯಸ್ಪರ್ಶಿ ಬೀಳ್ಕೊಡುಗೆ

ಇವರ ಕರ್ತವ್ಯ ನಿರ್ವಹಣೆ ವಿವರ ಇಂತಿದೆ 20.12.1993 ರಲ್ಲಿ ಶಿವಮೊಗ್ಗದ ಹೊಸನಗರ ತಾಲೂಕಿನ ಹೆಬ್ಬಯಲು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆರಂಭಿಸಿ,ಬ್ರಹ್ಮಶ್ವರ ಹನಿಯ ಮಾರುತಿಪುರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಹಾಗೂ ಕಾರ್ಯದರ್ಶಿಯಾಗಿ CRP ಯಾಗಿ ಕರ್ತವ್ಯ.2018 ರಿಂದ ಇಂದಿನವರೆಗೆ KPS KR ಪುರಂ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಗಿ ಪ್ರಾಮಾಣಿಕತೆಯಿಂದ ಪಾರದರ್ಶಕತೆ ದಕ್ಷತೆ ಮತ್ತು ಶಿಕ್ಷಕರು ಸ್ಥಳೀಯ ಶಿಕ್ಷಕ ಸ್ಥಳೀಯರು ಜನಪ್ರತಿನಿಧಿಯೊಂದಿಗೆ ಹಾಗೂ ಶಾಲಾ ಹಿತೈಷಿಗಳು ಅಧಿಕಾರಿಗಳು ಪೋಷಕರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿ ತಾಲೂಕು ಮಟ್ಟದ […]

Continue Reading

ಶಿವಮೊಗ್ಗ | ನವಚೇತನ ಬುದ್ಧಿಮಾಂದ್ಯ ವಸತಿ ಶಾಲೆಯಲ್ಲಿ ಹೊಸ ವರ್ಷಾಚರಣೆ

ಸಂಸ್ಥೆಯ ಕಾರ್ಯದರ್ಶಿ ಜಿ ಬಿ ರಾಮಪ್ಪ ಮಾತನಾಡಿ ಶಿಕ್ಷಕರು ಮತ್ತು ಪೋಷಕರ ಬೆಂಬಲ ಹಾಗೂ ಮಕ್ಕಳ ಪರಿಶ್ರಮದಿಂದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲುವಂತಾಗಿದೆ ಎಂದರು. ಮಕ್ಕಳಿಂದ ಕೇಕ್ ಕತ್ತರಿಸಿ ಹೊಸ ವರ್ಷಾಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿಬಿ ರಾಮಪ್ಪ, ಅತಿಥಿಗಳಾಗಿ ಪತ್ರಕರ್ತರಾದ ಎಚ್ ಕೆ ಬಿ ಸ್ವಾಮಿ,ನೋಪಿ ಶಂಕರ ಎಂ,ಎಲ್ ಕುಂದಗಸವಿಮುಖ್ಯ ಶಿಕ್ಷಕ ಎಸ್ ರವೀಂದ್ರ, ರಾಜಪ್ರಶಸ್ತಿ ವಿಜೇತ ಶಿಕ್ಷಕ ಪುಟ್ಟರಾಜು, ಶಿಕ್ಷಕಿಯರಾದ ಗಾಯಿತ್ರಿ ನಾಯ್ಕ್, ಮಂಗಳ ಪೂಜಾರ್, ಸುಮಂಗಲ, ಪಲ್ಲವಿ ಹಾಗೂ ಉಮೇಶ್, ಚಂದ್ರಪ್ಪ […]

Continue Reading

The Kerala Story 2 ; ಶೀಘ್ರದಲ್ಲಿ ತೆರೆಮೇಲೆ

ಈ ಸಿನಿಮಾ ಎಡಪಂಥೀಯ – ಬಲಪಂಥೀಯರ ನಡುವೆ ಧಾರ್ಮಿಕವಾಗಿ, ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದ್ರೂ, 2023ರ 71ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗಳಲ್ಲಿ ಎರಡು ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ‘ದಿ ಕೇರಳ ಸ್ಟೋರಿ’ ಸೀಕ್ವೆಲ್ ಬಗ್ಗೆ ವರದಿಗಳು ಹೊರಬಿದ್ದಿವೆ. ಮೂಲಗಳ ಪ್ರಕಾರ ‘ದಿ ಕೇರಳ ಸ್ಟೋರಿ -2’ (The Kerala Story 2) ಚಿತ್ರದ ಚಿತ್ರೀಕರಣವನ್ನು ಸಾಕಷ್ಟು ಬಿಗಿ ಭದ್ರತೆಯಲ್ಲಿ ಮಾಡಲಾಗಿದೆ. ‘ಕೇರಳ ಸ್ಟೋರಿ 2’ನ್ನು ಈಗಾಗಲೇ ಅತ್ಯಂತ ಸುರಕ್ಷಿತ ರೀತಿಯಲ್ಲಿ ಚಿತ್ರೀಕರಿಸಲಾಗಿದೆ. […]

Continue Reading

ಮದ್ಯ ಅಲ್ಲ, ಹಾಲು ಕುಡಿಯುವ ಮುಖೇಣ ಹೊಸ ವರ್ಷಾಚರಣೆಯ ವಿಶೇಷ ಸಂದೇಶ

ಈ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ಪಚಾರ್ ಮೆಚ್ಚುಗೆ ವ್ಯಕ್ತಪಡಿಸಿ,”ರಾಜಸ್ಥಾನ ವಿವಿಯ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮ ಮಾಡಿರುವುದು ಅತ್ಯಂತ ಶ್ಲಾಘನೀಯ. ಇದು ಹೊಸ ವರ್ಷವನ್ನು ಮದ್ಯದ ಬದಲು ಹಾಲಿನೊಂದಿಗೆ ಪ್ರಾರಂಭಿಸಬೇಕೆಂಬ ಸಂದೇಶ ನೀಡುತ್ತದೆ. ಹೊಸ ವರ್ಷ ಎಲ್ಲರಿಗೂ ಶುಭವಾಗಬೇಕು. ಅದಕ್ಕಾಗಿ ಮೊದಲ ದಿನದಿಂದಲೇ ಒಳ್ಳೆಯ ಆರಂಭ ಅತ್ಯಗತ್ಯ. ಹೊಸ ವರ್ಷವನ್ನು ಶಾಂತಿಯುತವಾಗಿ ಆಚರಿಸೋಣ” ಎಂದು ಅವರು ಮನವಿ ಮಾಡಿದರು. ವಿಶ್ವವಿದ್ಯಾಲಯದ ದ್ವಾರದಲ್ಲಿ ಹಾಲು ವಿತರಣಾ ಕಾರ್ಯಕ್ರಮವು 21 ವರ್ಷಗಳ ಹಿಂದೆ ಹೊಸ ವರ್ಷದ ಮುನ್ನಾದಿನದಂದು […]

Continue Reading

ಶಿವಮೊಗ್ಗ | ಕೋಟೆ ಸೀತಾರಾಮಾಂಜನೆಯ ತೆಪ್ಪೋತ್ಸವ ಜ.3ಕ್ಕೆ

ಈ ಸಮಿತಿಯು ಕಳೆದ 25 ವರ್ಷಗಳಿಂದ ಅದ್ದೂರಿಯಾಗಿ, ವೈಭವದಿಂದ ತಪ್ಪೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಝಗ ಝಗಿಸುವ ವಿದ್ಯುತ್ ದೀಪಾಲಂಕಾರ, ಬಣ್ಣ-ಬಣ್ಣದ ಹೂ ಬೆಳಕನ್ನು ಹೊರಹಾಕುವ ಸಿಡಿಮದ್ದುಗಳು, ಸುಶ್ರಾವ್ಯವಾದ ಮಂಗಳವಾದ್ಯ, ಭಕ್ತಿ ಸಂಗೀತ ಹಾಗೂ ಮನಕ್ಕೆ ಮುದ ನೀಡುವ ಭಜನೆ ಇವುಗಳೆಲ್ಲದರ ಮಧ್ಯೆ ಸರ್ವಾಲಂಕಾರ ಭೂಷಿತ ಕೋದಂಡರಾಮರ ಉತ್ಸವ ಬಿಂಬ ತಪ್ಪದಲ್ಲಿ ವಿಜೃಂಭಿಸಲಿದೆ ಎಂದರು.

Continue Reading