Author: News E-Kannada

777ಚಾರ್ಲಿ ನೆನಪಿಸಿದ ಬ್ರೌನಿ!
ಒಟ್ಟಾರೆ ಶ್ವಾನ ಪ್ರಿಯರಿಗೆ ಇದು ಒಂದು ಸಂತಸದ ವಿಷಯವೇ ಸರಿ! ಹಾಗೂ ಬ್ರೌನಿ ಹೆಸರು ಮಾತ್ರ ಇಂಗ್ಲಿಷ್ ಆದರೆ ಬ್ರೌನಿ ಅಪ್ಪಟ ಕನ್ನಡತಿ ಕನ್ನಡದಲ್ಲಿ ಹೇಳುವುದನ್ನ ಬೇಗ ಗ್ರಹಿಸುತ್ತಾಳೆ. ಸೂಕ್ಷ್ಮವಾಗಿ ಸ್ಪಂದಿಸುತ್ತಾಳೆ.ಬ್ರೌನಿ ಗೆ ಇಂಗ್ಲಿಷ್ ಅಂದರೆ ಅಲೆರ್ಜಿ ಕನ್ನಡದಲ್ಲಿ ಹೇಳಿ ತಕ್ಷಣವೇ ಸ್ಪಂದಿಸುತ್ತಾಳೆ. ಚಾರ್ಲಿ ಸಿನಿಮಾದ ಚಾರ್ಲಿಯಷ್ಟೇ ಭಾವನಾತ್ಮಕ ಜೀವಿ ಆಗಿದ್ದಾಳೆ.ಹೌದು ಯಾಕಪ್ಪ ಈಗ ಈ ವಿಶೇಷವಾಗಿ ಬ್ರೌನಿ ವಿಷಯ ತಿಳಿಸಿದ್ದು ಅಂದರೆ ನಾವು ಸುದ್ದಿ ಸಂಬಂಧ ಬಾಪೂಜಿ ನಗರ ತೆರಳಿದ್ದಾಗ ಬ್ರೌನಿ ವಾಕಿಂಗ್ ಗೆ ಬಂದಿದ್ದಳು […]
Continue Readingಶಿವಮೊಗ್ಗ | ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನ ಬಂಧಿಸಿ ; ಪೌರ ಕಾರ್ಮಿಕರ ಆಕ್ರೋಶ
ಇಂತಹ ಕೆಟ್ಟ ವ್ಯಕ್ತಿಗಳಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತಿದೆ. ಮಹಿಳೆಯರು ಪ್ರಾಮಾಣಿಕವಾಗಿ ಮತ್ತು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂಬಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ರಾಜೀವ್ ಗೌಡ ಎಂಬ ವ್ಯಕ್ತಿಯ ವಿರುದ್ಧ ಎಫ್.ಐ.ಆರ್. ದಾಖಲಾಗಿರುವುದರಿಂದ ಕೂಡಲೇ ಸದರಿ ವ್ಯಕ್ತಿಯನ್ನು ಬಂಧಿಸಲು ಈ ಮೂಲಕ ಕೋರಲಾಗಿದೆ ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುವುದೆನೆಂದರೆ, ಸ್ಥಳೀಯ ಸಂಸ್ಥೆಗಳಲ್ಲಿ ಪ್ರೇಕ್ಸ್ ಹಾಕುವ ವಿಚಾರ ಹಾಗೂ ತೆರವುಗೊಳಿಸುವ ವಿಚಾರದಲ್ಲಿ ಇಂತಹ ಘಟನೆಗಳು ನಿರಂತರವಾಗಿ ಪೌರಕಾರ್ಮಿಕರಿಂದ ಹಿಡಿದು ಆಯುಕ್ತರವರೆಗೂ ಸಹ ನಿಂದನೆಗಳು, ಬೆದರಿಕೆಗಳು, ಆವಾಚ್ಯ ಶಬ್ದಗಳಿಂದ […]
Continue Readingಹಾವೇರಿ | ಶಾಲೆ ಆವರಣದಲ್ಲೇ ಪುಂಡರಂತೆ ಹೊಡೆದಾಡಿಕೊಂಡ ಅತಿಥಿ ಶಿಕ್ಷಕ, ಎಸ್‌ಡಿಎಂಸಿ ಅಧ್ಯಕ್ಷ
ಶಿಕ್ಷಣ ಸಂಸ್ಥೆಯಲ್ಲಿ ಮಾದರಿಯಾಗಬೇಕಾದ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ನಡುವೆಯೇ ಈ ರೀತಿಯ ಮಾರಾಮಾರಿ ನಡೆದಿರುವುದು ಪೋಷಕರು ಮತ್ತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತ, ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿರುವ ಸ್ಥಿತಿಯೂ ಬಹಿರಂಗವಾಗಿದೆ. ಶೌಚಾಲಯಗಳ ಹದಗೆಟ್ಟ ಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ಅಡಚಣೆಗಳು ಶಾಲೆಯನ್ನು ಕಾಡುತ್ತಿವೆ.
Continue Readingಕೇರಳ | ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಸ್ಟೆಲ್‌ನಲ್ಲಿ ಇಬ್ಬರು ಬಾಲಕಿಯರ ಶವಗಳು ಪತ್ತೆ
ಕೊಲ್ಲಂ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.ಸಾವಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ, ಮತ್ತು ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಕಂಡುಬಂದಿಲ್ಲ. ಸಹ ತರಬೇತಿದಾರರು, ತರಬೇತುದಾರರು ಮತ್ತು ಕುಟುಂಬ ಸದಸ್ಯರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Continue Readingಶಿವಮೊಗ್ಗ | ಕೂಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ
ಶಾಲಾ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾಗಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅವರು ಸರ್ವರಿಗೂ ಆತ್ಮೀಯವಾಗಿ ಸುಸ್ವಾಗತ ಕೋರಿದ್ದಾರೆ.
Continue Readingಶಿವಮೊಗ್ಗ | ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾ ಮಟ್ಟದ ಕಾರ್ಯಾಗಾರ ಜ.21ಕ್ಕೆ
ಜಿಲ್ಲಾ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರುಸದಸ್ಯರು ಮತ್ತು ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು / ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಜೊತೆಗೆಗ್ಯಾರೆಂಟಿ ಯೋಜನೆಗೆ ಸಂಬಂಧಿಸಿದ ಐದು ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.
Continue Readingಶಿವಮೊಗ್ಗ | ತಾಯಿಮಡಿಲು ಅನಾಥಾಶ್ರಮದಿಂದ ಬಡಜನರಿಗಾಗಿ ಉಚಿತ ಅಂಬ್ಯುಲೆನ್ಸ್ ಸೇವೆ
ಹಾಯ್‌ಹೊಳೆ ರಸ್ತೆಯಲ್ಲಿ ಹೊಸೂರ್ ಬಳಿ ಅನಾಥಾಶ್ರಮ ಕಟ್ಟಡ ಕಾಮಗಾರಿ ಜ. ೧9ರಿಂದ ಆರಂಭವಾಗಲಿದೆ. ಇಲ್ಲಿ ಅನಾಥಾಶ್ರಮ ತೆರೆಯಲಾಗುವುದು. ಎಲ್ಲ ವರ್ಗದ ಮತ್ತು ವಯೋಮಾನದ ಅನಾಥರಿಗೆ ಇಲ್ಲಿ ಅವಕಾಶವಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ನಿರ್ದೇಶಕರಾದ ಶಹನ್ವಾಜ್, ಫೈರೋಜ್, ನೀಲಾ, ಪಲ್ಲವಿ ನಾಗರತ್ನಾ ಮೊದಲಾದವರಿದ್ದರು.
Continue Readingಮೈಸೂರು | ರಾಜ್ಯದಲ್ಲಿ ಆಡಳಿತ ಸತ್ತಿದೆ : ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ಇನ್ನೂ ಎರಡೂವರೆ ವರ್ಷ ಈ ಸತ್ತ ಆಡಳಿತ ಸಹಿಸಿಕೊಳ್ಳಲೇ ಬೇಕು.ಈ ಸರಕಾರ ಏನು ಬೀಳುವುದಿಲ್ಲ.ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಅಷ್ಟೆ ಎಂದಿದ್ದಾರೆ.
Continue Reading

