ವಿಷ ಆಹಾರ ಸೇವಿಸಿ 2೦೦ ಗಿಳಿಗಳು ಸಾವು

ಈ ಘಟನೆ ಬೆನ್ನಲ್ಲೇ ಇದೀಗ ಈ ಸೇತುವೆ ಸುತ್ತಮುತ್ತ ಪಕ್ಷಿಗಳಿಗೆ ಆಹಾರ ನೀಡುವಿಕೆಗೆ ನಿರ್ಬಂಧ ವಿಧಿಸಲಾಗಿದ್ದು, ಇದರ ಕಟ್ಟುನಿಟ್ಟಿನ ಜಾರಿಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾವನ್ನಪ್ಪಿದ ಪಕ್ಷಿಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಜಬಲ್ಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಪ್ರಕಾರ, ವಿಷ ಉಣಿಸುವಿಕೆ ಅಥವಾ ಸೂಕ್ತವಲ್ಲದ ಆಹಾರಗಳು ಈ ಸಾವಿಗೆ ಕಾರಣವಾಗಿದೆ. ಪಶು ಪಾಲನ ಮತ್ತು ಅರಣ್ಯ ಇಲಾಖೆ ತಂಡ ಹಾಗೇ ವನ್ಯಜೀವಿ ವಿಭಾಗವೂ ಕಳೆದ ನಾಲ್ಕು ದಿನಗಳಿಂದ ಈ ಪ್ರದೇಶದಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದು, […]

Continue Reading

ದಾವಣಗೆರೆ | ಮಾರ್ಚ್–ಏಪ್ರಿಲ್‌ನಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ; ಶಾಮನೂರುರ ಇಬ್ಬರು ಮೊಮ್ಮಕಳಲ್ಲಿ ಯಾರು ಕಣಕ್ಕೆ?

ಕ್ಷೇತ್ರದಲ್ಲಿ ಗಣನೀಯ ಅಲ್ಪಸಂಖ್ಯಾತ ಜನಸಂಖ್ಯೆಯ ಹೊರತಾಗಿಯೂ, ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯಲ್ಲಿ ಶಾಮನೂರು ಕುಟುಂಬವು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಸ್ಥಳೀಯ ಅಭಿಪ್ರಾಯವು ಗಣೇಶ್ ಅಥವಾ ಸಮರ್ಥ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯಿಂದ, ಪರಾಜಿತ ಅಭ್ಯರ್ಥಿ ಬಿ ಜೆ ಅಜಯ್ ಕುಮಾರ್ ಮತ್ತು ವಾಲ್ಮೀಕಿ ಸಮುದಾಯದ ನಾಯಕ ಶ್ರೀನಿವಾಸ್ ದಾಸ ಕರಿಯಪ್ಪ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ, ಅಭ್ಯರ್ಥಿಗಳ ಅಂತಿಮ ನಿರ್ಧಾರವು ಎರಡೂ ಪಕ್ಷಗಳ ರಾಜ್ಯ ಮತ್ತು ರಾಷ್ಟ್ರೀಯ ನಾಯಕತ್ವದ ಮೇಲೆ ಅವಲಂಬಿತವಾಗಿರುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, […]

Continue Reading

ಇಂದು ಸೂರ್ಯ, ಚಂದ್ರರ ಅಪರೂಪದ ಸಂಗಮ ; 2026ರ ಮೊದಲ ಸೂಪರ್‌ಮೂನ್

ಹಾಗೆಯೇ, ಸೂರ್ಯನಲ್ಲೂ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜ.3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿ.ಮೀಕ್ಕಿಂತ 14 ಕೋಟಿ 70 ಲಕ್ಷ ಕಿ.ಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಯ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಉಳಿದ ದಿನಕ್ಕಿಂತ ಈ ದಿನ ದೊಡ್ಡದಾಗಿ ಕಾಣುತ್ತದೆ. “ಈ ವರ್ಷ ಭೂಮಿ ಜ.3ರಂದು ಪೆರಿಜಿಗೆ ಹಾಗೂ ಜುಲೈ 6ರಂದು ಅಪೊಜಿಗೆ ಬರಲಿದೆ. ಸೂರ್ಯನ ಸುತ್ತ ತಿರುಗುವ […]

Continue Reading

ಭಾರತದಲ್ಲಿ ಅಕ್ಷರಕ್ರಾoತಿ ಮಾಡಿದ ಮೊದಲ ಮಹಿಳೆ : ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ

ಅಸ್ಪಶ್ಯ ತಳಸಮುದಾಯದ ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಸಬೇಕೆಂಬ ದೃಢ ಹಂಬಲದಿಂದ ಸಾವಿತ್ರಿಬಾಯಿ ಯವರಿಗೆ ಕ್ರಿ.ಶ.೧೮೪೭ರಲ್ಲಿ ಮಿಚೆಲ್ ಅವರ ಸಾಮಾನ್ಯ ಶಾಲೆಯಲ್ಲಿ ಶಿಕ್ಷಕಿಯರ ತರಬೇತಿಯನ್ನು ಕೊಡಿಸಿದರು. ಇದರಿಂದಾಗಿ ಮಹಾರಾಷ್ಟ್ರ ದಲ್ಲಿ ಶಿಕ್ಷಣ ಪಡೆದು ಮೊದಲ ಮಹಿಳಾ ಶಿಕ್ಷಕಿಯಾದರು. ಭಾರತದ ಶಿಕ್ಷಣ ವ್ಯವಸ್ಥೆಗೆ ಫುಲೆ ದಂಪತಿಗಳ ಕೊಡುಗೆ ಅಪಾರ. ಸ್ವಾತಂತ್ಯ ಸಂಗ್ರಾಮಕ್ಕೂ ಮೊದಲೇ ಭಾರತೀಯರು ದಾಸ್ಯದ ಸಂಕೋಲೆಯಿಂದ ನರಳುತ್ತಿದ್ದ ಸಮಯದಲ್ಲಿ ಬ್ರಿಟಿಷರ ಶಿಕ್ಷಣ ನೀತಿಯಲ್ಲಿನ ದೋಷಗಳ ಬಗ್ಗೆ ಅರಿವನ್ನು ಹೊಂದಿದ್ದರು. ಸ್ತ್ರೀಯೊಬ್ಬಳು ಸುಶಿಕ್ಷಿತಳಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ […]

Continue Reading

ಶಿವಮೊಗ್ಗ | ಬೇಕರ್ಸ್ ಮಾಫಿಯ ; ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಮುಂದುವರೆದ ದಾಳಿ

ಅದರಂತೆ ಸಿಹಿ ಹಾಗೂ ಖಾರ ತಿಂದಿಗಳ ಮೇಲೆ ಲೇಬಲ್ ಹಾಕದೆ ಪ್ಯಾಕ್ ಮಾಡದೇ, ಶುಚಿತ್ವ ಉಲ್ಲಂಘನೆ, Manufacturing Date ಹಾಕದೆ, Best Before Use( Expiry Date) ಮಾಹಿತಿ ಇಲ್ಲದೆ ಮಾರಾಟ ಮಾಡುತಿದ್ದ, ತಿಂಡಿ ತಿನಿಸುಗಳನ್ನ ನಾಶ ಮಾಡಲಾಗಿದೆ. ನಂತರ ಸಂಸ್ಥೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬೇಕರ್ಸ್ ಮಾಫಿಯ ಸಂಬಂಧ ಪ್ರಸ್ತುತ ದಾಳಿ ಮುಂದುವರೆದಿದೆ

Continue Reading

ಶಿವಮೊಗ್ಗ | ತೀರ್ಥಹಳ್ಳಿಯ ಬಸವನಗದ್ದೆ ಶಾಲೆಯ ಮುಖ್ಯ ಶಿಕ್ಷಕನ ಉಪಟಳಕ್ಕೆ ಬೇಸತ್ತ ಶಿಕ್ಷಕಿ : DDPI ಮೌನವೇಕೆ?

ಶಿಕ್ಷಕಿಗೆ ಸತತ ಕಿರುಕುಳ ನೀಡಿದ್ದರಿಂದ ಶಿಕ್ಷಕಿ ಬೇರೆ ಶಾಲೆಗೆ ನಿಯೋಜನೆ ಹೋಗಿದ್ದರು ಕೂಡ ಮುಖ್ಯಶಿಕ್ಷಕ ಕಳೆದ ಒಂದೂವರೆ ವರ್ಷದಲ್ಲಿ ಬಂದ ಶಾಲಾನುದಾನ ಕುಡಿಯುವ ನೀರು ಸ್ವಚ್ಚತೆ ಅನುದಾನ, ಇಕೋ ಕ್ಲಬ್ ಅನುದಾನ, ಶಿಕ್ಷಕರ ವಿಶೇಷ ಅನುದಾನ ಬಂದಿದ್ದನ್ನು ಸಮರ್ಥವಾಗಿ ಬಳಸದೇ ಎಸ್ ಡಿ ಎಮ್ ಸಿ ಸದಸ್ಯರ ಗಮನಕ್ಕೆ ತರದೇ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕ ಇಬ್ಬರೇ ಹಣ ಡ್ರಾ ಮಾಡಿರುವ ಅoಶ ಬೆಳಕಿಗೆ ಬಂದಿದೆ ಎಂಬ ಆರೋಪ ಕೇಳಿಬಂದಿದೆ. ಈ ವಿಚಾರ ಶಿಕ್ಷಕಿಗೆ ತಿಳಿಯುತ್ತದೆ ಎಂದು […]

Continue Reading

ಬಳ್ಳಾರಿ | ಗೂಂಡಾಗಿರಿ ನಡೆಯುವುದಿಲ್ಲ ; ಬಿ. ವೈ. ವಿಜಯೇಂದ್ರ ರಣಕಹಳೆ

ಆದರೆ ರಾಜಕೀಯ ತೆವಲಿಗೆ ಈಗ ಕಾಂಗ್ರೆಸ್ ಅವರು ಬ್ಯಾನರ್ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾ. ರಾ. ಭರತ್ ರೆಡ್ಡಿ ನೇತೃತ್ವದಲ್ಲಿ ಜನಾರ್ಧನ ರೆಡ್ಡಿ ಮನೆ ಮುಂದೆ ಗಲಾಟೆ ಎಬ್ಬಿಸಿದ್ದಾರೆ ಅಷ್ಟೇ ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಗಳನ್ನ ಕರೆತಂದು ಗೂಂಡಾಗರ್ದಿ ಮಾಡಿದ್ದಾರೆ ಎಂದು ಆರೋಪಿಸಿದರು. ಸಾವಿರಾರು ಗೂಂಡಗರ್ದಿ ಗಳನ್ನು ಕರೆದುಕೊಂಡು ಬರುವ ಮೂಲಕ, ನಿನ್ನೆ ದಿವಸ ಸತೀಶ್ ರೆಡ್ಡಿ ತನ್ನ ಖಾಸಗಿ ವ್ಯಕ್ತಿಗಳ ಬಳಸಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರದವರೇ ಮೊದಲು […]

Continue Reading

ಬೆಂಗಳೂರು | ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ; ಬೆಂಗಳೂರು ಮೂಲದ ವ್ಯಕ್ತಿ ಸೇರಿ ಇಬ್ಬರು ಅರೆಸ್ಟ್

2025ರ ಡಿಸೆಂಬರ್‌ನಲ್ಲಿ ವಿಜಯಲಕ್ಷ್ಮಿ ಅವರು ದಾವಣಗೆರೆಯಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆ ನೀಡಿದ ಬಳಿಕ ವಿಜಯಲಕ್ಷ್ಮಿ ಅವರ ಕುರಿತು ಕೆಲವು ಅಶ್ಲೀಲ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಇದರ ವಿರುದ್ಧ ಸಿಡಿದ ಅವರು 15 ಇನ್‌ಸ್ಟಾಗ್ರಾಂ ಐಡಿ ಮತ್ತು 150ಕ್ಕೂ ಹೆಚ್ಚು ಕೆಟ್ಟ ಕಾಮೆಂಟ್ ವಿರುದ್ಧ ಫೋಟೋ ಸಮೇತ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಸೈಬರ್ ಪೊಲೀಸರು ಸದ್ಯ 15 ಐಡಿಗಳ ಪೈಕಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇತ್ತೀಚಿಗಷ್ಟೇ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಅವರನ್ನು ಭೇಟಿಯಾಗಿದ್ದರು. […]

Continue Reading