ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ವಿ ಎಸ್ ಐ ಎಲ್ ಮೈದಾನದಲ್ಲಿ ಕೋಕೋ ಕೋಲಾ ಕಂಪನಿ ವತಿಯಿಂದ ಆಯೋಜಿಸಲಾಗಿದ್ದ ಸಿ. ಪಿ. ಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮ್ಯಾನ್ ಒಫ್ ದಿ ಮ್ಯಾಚ್ ಅವಾರ್ಡ್ ಮೊಹಮ್ಮದ್ ಶಫಿ ಮೂಡಿಗೆರಿಸಿಕೊಂಡರು.

ಹಾಗೆಯೇ ಪ್ರಥಮ ಬಹುಮಾನ ಚಿತ್ರದುರ್ಗ ಪಾಲಾಯಿತು. ದ್ವಿತೀಯ ಬಹುಮಾನ ಶಿವಮೊಗ್ಗ ಜಿಲ್ಲೆಗೆ ಸಂದಿಸಿತು. ಬೆಸ್ಟ್ ಬೌಲರ್ ಆಗಿ ಮೊಹಮ್ಮದ್ ಸಿದ್ದಿಕಿ ಹಾಗೂ ಬೆಸ್ಟ್ ಬ್ಯಾಟ್ಸಮನ್ ಆಗಿ ಲೋಹಿತ್ ಪದಕ ಪಡೆದರು.

ಈ ಒಂದು ಪಂದ್ಯಾವಳಿಗೆ ಕಂಪನಿಯ ಮುಖ್ಯ ಅತಿಥಿಯಾಗಿದ್ದ ಹಾಗೂ ಶಿವಮೊಗ್ಗದ ಗಿರಿಧರ್ ಚಕ್ರವರ್ತಿ ಮತ್ತು ಕಂಪನಿಯ ಎ. ಎಸ್. ಎಂ ಪುನೀತ್ ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.



