ಮಲೆನಾಡಿಗೆ ಕಳಂಕ ತರುತ್ತಿರುವ Spa ಅಡ್ಡೆಗಳು..!?

ಇನ್ನು ಈ ಅನೈತಿಕ Spa ದಂಧೆ ನಡೆಸುವ ಒಬ್ಬ ಪೊಲೀಸಪ್ಪ ವಿರುದ್ಧ ಆರೋಪವು ಕೇಳಿ ಬಂದಿತ್ತು.‌ ಸ್ವತಃ ಬಂಡವಾಳ ಹಾಕಿ ಅಕ್ರಮದೊಂದಿಗೆ ಸಹಕಾರ ನೀಡುತ್ತಿದ್ದಾನೆ ಎಂಬ ಆರೋಪದ ಬಗ್ಗೆ ಜಿಲ್ಲಾ ಪೊಲೀಸರು ಇಲಾಖೆ ತನಿಕೆ ನಡೆಸಬೇಕಾದ ಜರೂರತ್ತಿದೆ.