ಶಿವಮೊಗ್ಗ | ಸಕ್ರೆಬೈಲು ಆನೆ ಬಿಡಾರ ನಾಳೆಯಿಂದ ಒಂದು ತಿಂಗಳ ಕಾಲ ಕ್ಲೋಸ್..!

ಸಕ್ರೆಬೈಲು ಆನೆ ಬಿಡಾರವು ಇಂದಿನಿಂದಲೇ ಮುಚ್ಚಬೇಕಿತ್ತು. ಆದರೆ ಇಂದು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದರಿಂದ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು . ಆದರೆ ಇನ್ಮುಂದೆ ಕೆಲ ದಿನಗಳ ಕಾಲ ಇದು ಬಂದ್ ಆಗಿರಲಿದೆ.