ಶಿವಮೊಗ್ಗ | ಜಪಾನ್ ಏಷ್ಯನ್ ಗೇಮ್ಸ್‌ಗೆ ಅವಳಿ ಪ್ರತಿಭೆಗಳಾದ ಪವನ್–ಪುನೀತ್ ಭಾರತ ತಂಡಕ್ಕೆ ಸೆಲೆಕ್ಷನ್

ಇತ್ತೀಚೆಗೆ ಬೆಂಗಳೂರಿನಲ್ಲಿ ಮೇ 3ರಿಂದ 10ರವರೆಗೆ ನಡೆದ 19 ವರ್ಷ ವಯೋಮಿತಿಯೊಳಗಿನ ರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಪವನ್ ಹಾಗೂ ಪುನೀತ್ ಅದ್ಭುತ ಪ್ರದರ್ಶನ ನೀಡಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.