ಶಿವಮೊಗ್ಗ | ರೌಡಿಶೀಟರ್ ರಯೀಸ್ ಬಂಧನ

ಅಲ್ಲದೆ, ಇಮ್ರಾನ್ ಖಾನ್ ಅವರ ಎಟಿಎಂ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಫೋನ್‌ಪೇ ಮುಖಾಂತರ ಸುಮಾರು ₹1 ಲಕ್ಷ ಹಣ ಡ್ರಾ ಮಾಡಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.