ಶಿವಮೊಗ್ಗ | ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ನ್ಯಾ.ಸಂತೋಷ್ ಎಂ.ಎಸ್ ಭೇಟಿ,ಪರಿಶೀಲನೆ

ಶಿವಮೊಗ್ಗದಲ್ಲಿ ಒಟ್ಟು 2,99,037 ಪ್ರಕರಣಗಳು ಸರ್ಕಾರಿ ಆದೇಶ ಹೊರಡಿಸಿದ ಸಮಯದಲ್ಲಿ ದಾಖಲಾಗಿ ಒಟ್ಟು ರೂ. 23,71,18,350 ದಂಡದ ಮೊತ್ತ ಪಾವತಿಗೆ ಬಾಕಿ ಇತ್ತು. ಆದ್ದರಿಂದ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ವಾಹನದ ಮೇಲೆ ವಿಧಿಸಲಾದ ಸಂಚಾರಿ ಈ ಚಲಾನ್ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಪೂರ್ವ ಮತ್ತು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಹಾಗೂ ಎಲ್ಲಾ ವೃತ್ತಗಳಲ್ಲಿ ನಿಯೋಜನೆ ಆಗಿರುವಂತಹ ಸಂಚಾರಿ ಪೊಲೀಸರಲ್ಲಿ ತಮ್ಮ ವಾಹನ ಸಂಖ್ಯೆಯನ್ನು ನೀಡಿ ದಂಡದ ಮೊತ್ತದ ಬಗ್ಗೆ ಪರಿಶೀಲಿಸಿಕೊಳ್ಳುವಂತೆ ಹಾಗೂ