ಶಿವಮೊಗ್ಗ | ಮನೆಯಲ್ಲೇ ಯುವಕನ ಹತ್ಯೆ ; ವ್ಯವಹಾರಿಕ ವೈಷಮ್ಯ ಶಂಕೆ

ಅದರಂತೆ ಇಂದು ಬೆಳಗ್ಗೆ ಅವರು ಕರೆ ಮಾಡಿದರೂ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆಗೆ ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.