ಶಿಕಾರಿಪುರ | “ಸಮೃದ್ಧ ಕೃಷಿ, ಸಶಕ್ತ ರೈತ”

ಈ ಕೃಷಿ ಸಮಾಲೋಚನಾ ಸಭೆಯಲ್ಲಿ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಶಿಕಾರಿಪುರ ತಾಲೂಕಿನ ಶಾಸಕರಾದ ಶ್ರೀ ಬಿ.ವೈ. ವಿಜಯೇಂದ್ರ, ಜಿಲ್ಲಾ ಅಧ್ಯಕ್ಷರಾದ ಜಗದೀಶ್, ಕೆ. ಎಸ್. ಗುರುಮೂರ್ತಿ, ಕ್ಷೇತ್ರದ ಹಿರಿಯ ಜನಪ್ರತಿನಿಧಿಗಳು, ರೈತ ಮೋರ್ಚಾದ ಪದಾಧಿಕಾರಿಗಳು, ಪ್ರಮುಖ ಕೃಷಿ ತಜ್ಞರು ಹಾಗೂ ಶಿಕಾರಿಪುರ ತಾಲ್ಲೂಕಿನ ನೂರಾರು ಪ್ರಗತಿಪರ ರೈತ ಬಂಧುಗಳು ಉಪಸ್ಥಿತರಿದ್ದರು.