ಶಿವಮೊಗ್ಗ | ರೌಡಿ ಶೀಟರ್ ಭೀಕರ ಕೊಲೆ

ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತನಿಖೆಯಿಂದ ತಿಳಿದು ಬರಬೇಕಿದೆ. ನರಸಿಂಹ ವಿರುದ್ಧ ಈ ಹಿಂದೆ ಹಲವು ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಹತ್ಯೆ ಪ್ರಕರಣಗಳ ಸಂಬಂಧ ದಾಖಲೆಗಳಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಭದ್ರಾವತಿಯ ಇಸ್ಪೀಟ್ ಅಡ್ಡೆಯಲ್ಲೂ ಈತನ ಹಪ್ತ ವಸೂಲಿ ಇತ್ತು ಎಂಬ ಗಾಳಿ ಮಾತು ಕೇಳಿ ಬರುತ್ತಿದೆ.