ಪಿಯುನಲ್ಲಿ 4ನೆಯ ರ್ಯಾಂಕ್ ಪಡೆದ ಅಭಿಜ್ಞಾ ಭಟ್ ಇನ್ನಿಲ್ಲ

ಮೃತರು ತಂದೆ ಡಾ. ರವಿಶಂಕರ, ತಾಯಿ ಶ್ರೀಮತಿ ಅನುಪಮ, ಸಹೋದರಿ ಕು. ಅನುಜ್ಞ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.