ಪರಿಷತ್ತಿನ ದ್ವೈವಾರ್ಷಿಕ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಅನುಭವಿ ಸಂಸದೀಯ ಪಟು ಬಿ. ಕೆ. ಹರಿಪ್ರಸಾದ್, ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ತಿಪ್ಪಣ್ಣಪ್ಪ ಕಮಕನೂರ್,ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿರುವ ನಾಯಕ ಪಿ.ವಿ. ಮೋಹನ್,ಪಕ್ಷದ ನಿಷ್ಠಾವಂತ ನಾಯಕ ಮತ್ತು ಕಾರ್ಯಕರ್ತ ಶಿವಣ್ಣ ಮಳವಳ್ಳಿ.