ಶಿವಮೊಗ್ಗ | ಜೂನ್ 05 ರಂದು ಉದ್ಯೋಗ ನೇರ ಸಂದರ್ಶನ
ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಎಲೆಕ್ಟ್ರಿಕಲ್ & ಎಲೆಕ್ಟ್ರಿಷಿಯನ್, ಎಲೆಕ್ಟ್ರೋ & ಮೆಕಾನಿಕಲ್, ಮೆಕಾನಿಕಲ್, ಫಿಟ್ಟರ್, ಟರ್ನರ್, ಡಿಪ್ಲೊಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ & ಕಮ್ಯೂನಿಕೇಷನ್ ಪದವಿ ಪೂರೈಸಿದ, 18 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
Copy and paste this URL into your WordPress site to embed
Copy and paste this code into your site to embed