ಶಿವಮೊಗ್ಗ | ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ : ಶರತ್ ಕಲ್ಯಾಣಿ ನೇತೃತ್ವದಲ್ಲಿ ದೂರು

ದಿನಾಂಕ 27.05.2026 ರಂದು ರಾಜ್ಯ ಬಿಜೆಪಿ ಕಛೇರಿಯಲ್ಲಿರಬೇಕಾದರೆ, ನಂಜೇಗೌಡ ಎಂಬ ವ್ಯಕ್ತಿಯ ಫೇಸ್ ಬುಕ್ ಪೇಜ್‌ನಲ್ಲಿ ಅವನು ತನ್ನ facebook ಪೇಜ್ ನಲ್ಲಿ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ.ನರೇಂದ್ರ ಮೋದಿ ಜೀ ರವರ ಫೋಟೋವನ್ನು ದುರ್ಬಳಕೆ ಮಾಡಿ ಅಶ್ಲೀಲವಾಗಿ ಬೇರೆ ದೇಶದ ಪ್ರಧಾನಿ ಮಹಿಳೆಯೊಂದಿಗೆ ಚಿತ್ರಿಸಿ, “AI ಬಂದಿದೆ ಅಂತ ಟೆಕ್ನಾಲಜಿನಾ ನಮ್ಮುಡುಗ್ರು ಈ ಮಟ್ಟಕೆಲ್ಲಾ ಬೆಡ್ ರೂಮಿಗೇ ಹೊಗಿ ಹೆಸರು ಕೆಡಿಸಬಾರದು ಸುಬ್ರಹ್ಮಣ್ಯ ಸ್ವಾಮಿ ಬೇಜಾರು ಮಾಡ್ಕೊತಾರೆ . !!!” ಎಂಬ ಶೀರ್ಷಿಕೆಯೊಂದಿಗೆ, ಮೋದಿಜೀ ಯವರ ಫೋಟೋವನ್ನು … Continue reading ಶಿವಮೊಗ್ಗ | ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ : ಶರತ್ ಕಲ್ಯಾಣಿ ನೇತೃತ್ವದಲ್ಲಿ ದೂರು