ಸೊರಬ ಮೆಸ್ಕಾಂ ಸಹಾಯಕ ಇಂಜಿನಿಯರ್ ಸಸ್ಪೆಂಡ್..!

ಈ ವೇಳೆ ಬೇಜವಾಬ್ದಾರಿಯಿಂದ ಮಾತನಾಡಿದ ಇಬ್ರಾಹಿಂ, “ನನಗೆ ಉಳವಿ ಶಾಖೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ, ನೀವು ಏನು ಬೇಕಾದರೂ ಮಾಡಿ, ವರ್ಗಾವಣೆ ಮಾಡಿಕೊಳ್ಳಿ” ಎಂದು ಸಚಿವರ ಆಪ್ತ ಕಾರ್ಯದರ್ಶಿ ಅನುಚಿತವಾಗಿ ಉತ್ತರಿಸಿ ಕರೆಯನ್ನು ಕಡಿತಗೊಳಿಸಿದ್ದರು ಎಂಬ ಮಾಹಿತಿಯಾಗಿದೆ.