ಸಿನಿಮಾ, ಕಿರುತೆರೆ ಸಂಭಾಷಣೆಕಾರ ಮಾಳೂರಿನ ನಂದೀಶ್ ಹೃದಯಾಘಾತದಿಂದ ಮೃತ
ತೀರ್ಥಹಳ್ಳಿ ತಾಲೂಕಿನ ಮಾಳೂರಿನವರಾದ ನಂದೀಶ್ ‘ಚಿತ್ತಾರ’ ಸಂಸ್ಥೆಯೊಡನೆ ಸೇರಿ ಅನೇಕ ಧಾರಾವಾಹಿಗಳು ಮತ್ತು ಚಿತ್ರಗಳಿಗೆ ಕಥೆ ಬರೆದಿದ್ದರು. ಮಾಳೂರಿನಲ್ಲಿದ್ದುಕೊಂಡೇ ಕಥೆಗಳನ್ನು ಬರೆಯುತ್ತಿದ್ದ ನಂದೀಶ್ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ.
Copy and paste this URL into your WordPress site to embed
Copy and paste this code into your site to embed