ತೀರ್ಥಹಳ್ಳಿ | ಕುಡಿಯುವ ನೀರಿನ ಮೋಟರ್ ಕಳ್ಳತನ
ಮೇ 15 ರನ ರಾತ್ರಿ ಸುಮಾರು 11-00 ಗಂಟೆಯ ಸಮಯದಲ್ಲಿ ಗ್ರಾಮ ಪಂಚಾಯಿತಿಯ ನೀರುಗಂಟೆ ಮೋಟಾರ್‌ಗಳ ಸ್ವಿಚ್ ಆಫ್ ಮಾಡಿದ್ದರು. ಆ ಸಮಯದಲ್ಲಿ ಮೋಟಾರ್ ಪಂಪ್‌ಗಳು ಬಾವಿಯಲ್ಲೇ ಇದ್ದವು ಆದರೆ, ಮರುದಿನ ಮುಂಜಾನೆ 06-00 ಗಂಟೆಗೆ ನೀರುಗಂಟೆ ಮೋಟಾರ್‌ಗಳನ್ನು ಚಾಲೂ ಮಾಡಲು (ಸ್ವಿಚ್ ಆನ್) ಹೋದಾಗ, ಬಾವಿಗೆ ಅಳವಡಿಸಲಾಗಿದ್ದ ಆ ಎರಡೂ ಮೋಟಾರ್ ಪಂಪ್‌ಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.
Copy and paste this URL into your WordPress site to embed
Copy and paste this code into your site to embed