ಪಂಚ ಭಾಷಾ ಪಾರಂಗತೆ ಕೀರ್ತನಾ ; ಟಿವಿಕೆ ವಿಜಯ್ ಕ್ಯಾಬಿನೆಟ್ ನಲ್ಲಿ ಅತ್ಯಂತ ಕಿರಿಯ ಶಾಸಕಿ

“ನಾನು ಯಾವಾಗಲೂ ರಾಜಕೀಯದಲ್ಲಿ ಇರಬೇಕೆಂದು ಊಹಿಸಿಕೊಂಡಿದ್ದೆ. ಅದಕ್ಕಾಗಿಯೇ ನಾನು ರಾಜಕೀಯ ತಂತ್ರಜ್ಞಳಾಗಿ ವೃತ್ತಿಜೀವನವನ್ನು ಆರಿಸಿಕೊಂಡೆ” ಎಂದು ಕೀರ್ತನಾ ಭಾನುವಾರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.