ಶಿವಮೊಗ್ಗ | ಪೊಕ್ಸೊ ಪ್ರಕರಣ : ಯುವಕನಿಗೆ 20 ವರ್ಷ ಜೈಲು, ₹2.50 ಲಕ್ಷ ದಂಡ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ (Judge) ನಿಂಗನಗೌಡ ಭ. ಪಾಟೀಲ್ ಅವರು, ಆರೋಪಿಯ ವಿರುದ್ಧದ ಸಾಕ್ಷ್ಯಾಧಾರಗಳು ದೃಢಪಟ್ಟ ಹಿನ್ನೆಲೆ ಶಿಕ್ಷೆ ಪ್ರಕಟಿಸಿದ್ದಾರೆ.